ಕೆಲಹೊತ್ತಿನಲ್ಲೇ ಅರಮನೆಯಲ್ಲಿ ಮೋದಿಗೆ ಆತಿಥ್ಯ ..! ಉಪಹಾರಕ್ಕೆ ಆಹ್ವಾನಿಸಿರುವ ರಾಜಮಾತೆ ಪ್ರಮೋದಾ ದೇವಿ..! ರಾಜರ ಬಾಣಸಿಗರಿಂದ ಭಕ್ಷ್ಯ ರೆಡಿ..!
ಮೈಸೂರು : ಕೆಲಹೊತ್ತಿನಲ್ಲೇ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಆತಿಥ್ಯ ನಡೆಯಲಿದೆ. ರಾಜಮಾತೆ ಪ್ರಮೋದಾ ದೇವಿ ಉಪಹಾರಕ್ಕೆ ಆಹ್ವಾನಿಸಿದ್ದಾರೆ. ಸಿಎಂ ಬೊಮ್ಮಾಯಿ , ರಾಜ್ಯಪಾಲರಿಗೆ ಆಹ್ವಾನ ಮಾಡಿದ್ದಾರೆ. ಪ್ರಧಾನಿಗಾಗಿ ...