ಭಾರತದ ಲಸಿಕೆ ವಿಶ್ವವನ್ನೇ ರಕ್ಷಿಸಿದೆ..! ಅಮೆರಿಕಾದ ಹಿರಿಯ ವಿಜ್ಞಾನಿ ಡಾ. ಪೀಟರ್ ಹೊಟೇಜ್ ಪ್ರಶಂಸೆ..!
ಕಳೆದ ಒಂದು ವರ್ಷದಿಂದ ಕೊರೋನಾ ವೈರಸ್ ಮಾಡಿರುವ ಹಾವಳಿ ಅಷ್ಟಿಷ್ಟಲ್ಲ. ಒಂದು ವೈರಸ್ ಇಡೀ ಮನುಕುಲವನ್ನೇ ಇನ್ನಿಲ್ಲದಂತೆ ಕಾಡಿಸಿತ್ತು. ವಿಶ್ವದ ಎಲ್ಲಾ ರಾಷ್ಟ್ರಗಳೂ ಕೊರೋನಾ ಸೋಂಕಿಗೆ ಲಸಿಕೆ ...