ವೋಟರ್ ಐಡಿ ಹಗರಣದಲ್ಲಿ ಸಿಎಂ ಬೊಮ್ಮಾಯಿ ಕಿಂಗ್ಪಿನ್.. ರಣದೀಪ್ ಸಿಂಗ್ ಸುರ್ಜೆವಾಲಾ…
ಬೆಂಗಳೂರು : ವೋಟರ್ ಐಡಿ ಹಗರಣದಲ್ಲಿ ಬೊಮ್ಮಾಯಿ ಕಿಂಗ್ಪಿನ್ ಎಂದು ಕಾಂಗ್ರೆಸ್ ನಾಯಕರ ಜಂಟಿ ಸುದ್ದಿಗೋಷ್ಠಿಯಲ್ಲಿ ಸುರ್ಜೇವಾಲಾ ಕಿಡಿಕಾರಿದ್ಧಾರೆ. ಸುರ್ಜೇವಾಲಾ ಮಾತನಾಡಿ ಹಗರಣಕ್ಕೆ ಸಂಬಂಧಪಟ್ಟವರನ್ನ ಕೂಡಲೇ ಬಂಧಿಸಿ, ...