ತಮಿಳುನಾಡಿನಲ್ಲಿ ಮ್ಯಾಂಡೋಸ್ ಸೈಕ್ಲೋನ್ಗೆ ಜನ ತತ್ತರ…! ಮಳೆಯ ಆರ್ಭಟಕ್ಕೆ ನಾಲ್ವರು ಬಲಿ..!
ಚೆನ್ನೈ : ತಮಿಳುನಾಡಿನಲ್ಲಿ ಮ್ಯಾಂಡೋಸ್ ಸೈಕ್ಲೋನ್ಗೆ ಜನ ತತ್ತರಿಸುತ್ತಿದ್ದು, ರಣಭೀಕರ ಮಳೆ.. ಬಿರುಗಾಳಿ.. ಚಳಿಗೆ ಜನ ಫುಲ್ ಕಂಗಾಲಾಗಿದ್ದಾರೆ. ಮಳೆಯ ಆರ್ಭಟಕ್ಕೆ ತಮಿಳುನಾಡಲ್ಲಿ ಈವರೆಗೆ ನಾಲ್ವರು ಬಲಿಯಾಗಿದೆ. ...