ರಾಜ್ಯದಲ್ಲಿ ಕಾಂಗ್ರೆಸ್ ಸಿಎಂ ಆಗೋರು ತುಂಬಾ ಜನ ಇದ್ದಾರೆ… ನಾನು ಯಾರ ಹೆಸರನ್ನೂ ಹೇಳೋದಿಲ್ಲ : K.H.ಮುನಿಯಪ್ಪ…
ಬೆಂಗಳೂರು : ನೀವು ಸಿಎಂ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಮಾಜಿ ಸಂಸದ K.H.ಮುನಿಯಪ್ಪ ಪ್ರತಿಕ್ರಿಯಿಸಿ ರಾಜ್ಯದಲ್ಲಿ ಕಾಂಗ್ರೆಸ್ ಸಿಎಂ ಆಗೋರು ತುಂಬಾ ಜನ ಇದ್ದಾರೆ, ...