ಅಕ್ಕಪಕ್ಕದವರು ಧೈರ್ಯ ತುಂಬಿದರೂ ಕೊರೋನಾ ಹೋಗತ್ತೆ- ಬಿಸಿನೀರು-ಕಷಾಯ ಸಾಕೆಂದ ವಾರಿಯರ್
ಹುಬ್ಬಳ್ಳಿ: ಕೊರೋನಾದಂತ ಸಂದಿಗ್ದ ಪರಿಸ್ಥಿತಿಯಲ್ಲಿಯೂ ಕೂಡಾ ತಮ್ಮ ಪ್ರಾಣವನ್ನು ಲೆಕ್ಕಿಸದೇ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ತಗುಲಿಕೊಂಡ ಕೊರೋನಾದಿಂದ ಗುಣಮುಖರಾದ ಹುಬ್ಬಳ್ಳಿಯ ಪೂರ್ವ ಸಂಚಾರಿ ಪೊಲೀಸ್ ಠಾಣೆಯ 3 ಸಿಬ್ಬಂದಿಗಳಿಗೆ ...