ಬೆಂಗಳೂರಿನಲ್ಲಿ ಮಂಗಳಮುಖಿಯರ ಗ್ಯಾಂಗ್ ಆ್ಯಕ್ಟಿವ್… ಕುಡಿದ ಮತ್ತಲ್ಲಿದ್ದವ್ರನ್ನ ಎತ್ತಾಕ್ಕೊಂಡು ಹೋಗಿ ಸುಲಿಗೆ… ಲೇಡಿಸ್ ಬಾರ್ ಹೋದವ್ನ ನಗ್ನ ರಾಬರಿ ಹೇಗಿತ್ತು ಗೊತ್ತಾ..?
ಬೆಂಗಳೂರು: ಬೆಂಗಳೂರಿನಲ್ಲಿ ಮಂಗಳಮುಖಿಯರ ಗ್ಯಾಂಗ್ ಆ್ಯಕ್ಟಿವ್ ಆಗಿದ್ದಾರೆ, ಎಣ್ಣೆ ಮತ್ತಲ್ಲಿ ಓಡಾಡೋರೇ ಆ ಗ್ಯಾಂಗ್ ಗೆ ಆಹಾರವಾಗಿದ್ದಾರೆ. ಕುಡಿದ ಮತ್ತಲ್ಲಿದ್ದವ್ರನ್ನ ಎತ್ತಾಕ್ಕೊಂಡು ಹೋಗಿ ಸುಲಿಗೆ ಮಾಡುತ್ತಾರೆ. ಲೇಡಿಸ್ ...