ನೀವು ಅಧಿಕ ಕೊಲೆಸ್ಟ್ರಾಲ್ನಿಂದ ಬಳಲುತ್ತಿದ್ದೀರಾ..? ಕೊಲೆಸ್ಟ್ರಾಲ್ ಅನ್ನು ಹೀಗೂ ಕಡಿಮೆ ಮಾಡಿಕೊಳ್ಳಬಹುದು..!
ಬೆಂಗಳೂರು : ಅತಿ ವೇಗವಾಗಿ ಓಡುತ್ತಿರುವ ಬ್ಯುಸಿ ಲೈಫ್ನಲ್ಲಿ ಜಂಕ್ ಫುಡ್, ಬರ್ಗರ್, ಪಿಜ್ಜಾ, ಚಿಪ್ಸ್ ದಂತಹ ರೆಡಿಮೇಡ್ ಆಹಾರಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತೇವೆ. ಇಂತಹ ಕಳಪೆ ಜೀವನಶೈಲಿಯಿಂದಾಗಿ ...