ನಿನ್ನೆ ರಾತ್ರಿ ಸುರಿದ ಮಳೆಗೆ ಎಂಎಸ್ ಪಾಳ್ಯದ ಮನೆಗಳಿಗೆ ನುಗ್ಗಿದ ನೀರು… ರಾತ್ರಿಯಿಡೀ ರೋಡ್ ನಲ್ಲೇ ಕಳೆದ ನಿವಾಸಿಗಳು…
ಬೆಂಗಳೂರು: ರಾಜಧಾನಿಯಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಭಾರಿ ಮಳೆಯಿಂದಾಗಿ ಎಂಎಸ್ ಪಾಳ್ಯದ ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ರಾತ್ರಿಯಿಡೀ ರೋಡ್ ...