Tag: #Heavy_Rain

ಮಳೆಯ ಅಬ್ಬರ ‘ಉತ್ತರ’ ತತ್ತರ..! ವರುಣನ ಆರ್ಭಟಕ್ಕೆ ನೊಂದ ಜೀವಗಳೆಷ್ಟೋ..!

ಮಳೆಯ ಅಬ್ಬರ ‘ಉತ್ತರ’ ತತ್ತರ..! ವರುಣನ ಆರ್ಭಟಕ್ಕೆ ನೊಂದ ಜೀವಗಳೆಷ್ಟೋ..!

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಒಂದು ಕಡೆ ಕೊರೋನಾ ಇನ್ನೊಂದೆಡೆ ಧಾರಾಕಾರ ಮಳೆ ಇಂದ್ರಿಂದಾಗಿ ಜನರು ತತ್ತರಿಸಿಹೋಗಿದ್ದಾರೆ. ಬೀದರ್​​​ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ...

ಕಲಬುರಗಿಯಲ್ಲಿ ಮಳೆಯಿಂದ ಹೈರಾಣಾದ ರೈತರು ! ಕೆರೆ ಒಡೆದು ರೈತರ ಬದುಕು ನೀರುಪಾಲು !

ಕಲಬುರಗಿಯಲ್ಲಿ ಮಳೆಯಿಂದ ಹೈರಾಣಾದ ರೈತರು ! ಕೆರೆ ಒಡೆದು ರೈತರ ಬದುಕು ನೀರುಪಾಲು !

ಕಿಲ್ಲರ್ ಕೊರೋನಾ ಹಾವಳಿಯ ಮಧ್ಯೆ ವರುಣನ ಆರ್ಭಟ ಜೋರಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ ಸುರಿಯುತ್ತಿರೋ ಮಳೆಗೆ ರೈತರು ಕಂಗಾಲಾಗಿದ್ದಾರೆ. ಸಾಲ ಸೋಲ ಮಾಡಿ ಕಷ್ಟ ಪಟ್ಟು ಬೆಳೆದಿರೋ ಹೆಸರು ...

ಅಪಾಯದಲ್ಲಿ ಡ್ರಾಗನ್​ ಡ್ಯಾಂ..! ಉಕ್ಕಿ ಹರಿಯುತ್ತಿದೆ ತ್ರೀ ಗಾರ್ಜಸ್​ ಡ್ಯಾಂ…!

ಅಪಾಯದಲ್ಲಿ ಡ್ರಾಗನ್​ ಡ್ಯಾಂ..! ಉಕ್ಕಿ ಹರಿಯುತ್ತಿದೆ ತ್ರೀ ಗಾರ್ಜಸ್​ ಡ್ಯಾಂ…!

ಮಹಾಮಾರಿ ಕೊರೋನಾ ನಂತ್ರ ಚೀನಾದಲ್ಲಿ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಸಿಚುವಾನ್ ಪ್ರಾಂತ್ಯ ಮತ್ತು ಚಾಂಗ್‌ಕಿಂಗ್‌ ಮಹಾನಗರದಲ್ಲಿ ಯಾಂಗ್ಟ್​ಚಿ ನದಿಯ ಪ್ರವಾಹ ಉಕ್ಕಿ ಹರಿಯುತ್ತಿದೆ. ಭೀಕರ ಪ್ರವಾಹದಲ್ಲಿ ...

ಛಾಯಾ ಭಗವತಿ ದೇಗುಲ ಜಲಾವೃತ..! ದೇವಸ್ಥಾನ ಮುಳುಗಿದ್ರೂ ದೇವಿಗೆ ಪೂಜೆ ಹೇಗೆ ನಡೀತು ಗೊತ್ತಾ..?

ಛಾಯಾ ಭಗವತಿ ದೇಗುಲ ಜಲಾವೃತ..! ದೇವಸ್ಥಾನ ಮುಳುಗಿದ್ರೂ ದೇವಿಗೆ ಪೂಜೆ ಹೇಗೆ ನಡೀತು ಗೊತ್ತಾ..?

ಯಾದಗಿರಿ ಜಿಲ್ಲೆಯಲ್ಲಿ ಬಸವಸಾಗರ ಜಲಾಶಯ ಸಂಪೂರ್ಣ ಭರ್ತಿಯಾದ ಹಿನ್ನಲೆ ಡ್ಯಾಂನಿಂದ ಬಿಡುಗಡೆಯಾದ ಭಾರಿ ಪ್ರಮಾಣದ ನೀರು ಸುತ್ತಮುತ್ತಲಿನ ಜಾಗವನೆಲ್ಲವನ್ನು ಆವರಿಸಿಕೊಂಡು ಜಲದಿಗ್ಬಂಧನವನ್ನೇ ವಿಧಿಸಿಬಿಟ್ಟಿದೆ. ಹುಣಸಾಗಿ ತಾಲೂಕಿನ ನಾರಾಯಣಪುರದ ...

ಬಾಗಲಕೋಟೆಯಲ್ಲಿ ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ..! ಉಕ್ಕಿ ಹರಿಯುತ್ತಿರುವ ನದಿಯಲ್ಲೇ ದೇವಿಯನ್ನ ಹೊತ್ತು ಸಾಗಿದ ಗ್ರಾಮಸ್ಥರು..!

ಬಾಗಲಕೋಟೆಯಲ್ಲಿ ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ..! ಉಕ್ಕಿ ಹರಿಯುತ್ತಿರುವ ನದಿಯಲ್ಲೇ ದೇವಿಯನ್ನ ಹೊತ್ತು ಸಾಗಿದ ಗ್ರಾಮಸ್ಥರು..!

ಬಾಗಲಕೋಟೆ ಜಿಲ್ಲೆಯ ಘಟಪ್ರಭಾ ನದಿ ಮೈದುಂಬಿ ಹರಿಯುತ್ತಿದೆ. ಪ್ರತಿ ವರ್ಷ ಕಡೆ ಸೋಮವಾರ ದೇವಿಗೆ ವಿಶಿಷ್ಟ ಪೂಜೆ ಸಲ್ಲಿಸಲಾಗುತ್ತೆ ಆದ್ದರಿಂದ ಜಂಬಗಿ ಕೆ.ಡಿ ಗ್ರಾಮದಿಂದ ಅಂತಾಪುರವರೆಗೂ ಘಟಪ್ರಭಾ ...

ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆ ! ಮೂರು ಜಿಲ್ಲೆಗಳು ಆರೆಂಜ್ ಅಲರ್ಟ್​ !

ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆ ! ಮೂರು ಜಿಲ್ಲೆಗಳು ಆರೆಂಜ್ ಅಲರ್ಟ್​ !

ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಹೆಚ್ಚಾಗಿದ್ದು, ಕರಾವಳಿ, ಮಲೆನಾಡು ಹಾಗೂ ಬಯಲುಸೀಮೆಯಲ್ಲಿ ಧಾರಾಕಾರ ಮಳೆ ಆಗಿದೆ. ಚಿಕ್ಕಮಗಳೂರಿನ ಮೂಡಿಗೆರೆ, ಶೃಂಗೇರಿ, ಕೊಪ್ಪದಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿದ್ದು, ಜನಜೀವನ ...