ಜಿಮ್ಗೆ ಹೋಗೋ ಆಸೆ… ಆದ್ರೆ ಹಾರ್ಟ್ ಅಟ್ಯಾಕ್ ಬಗ್ಗೆ ಭಯ..! ಹಾಗಾದ್ರೆ ತಪ್ಪದೆ ಈ ಟೆಸ್ಟ್ಗಳನ್ನ ಮೊದಲೇ ಮಾಡಿಸಿ..
ಬೆಂಗಳೂರು : ಇಂದಿನ ಯುವಜನತೆ ಜಿಮ್ನತ್ತ ಮಾರುಹೋಗುತ್ತಿದ್ದಾರೆ. ವರ್ಕ್ಔಟ್ ಮಾಡಿ ದೇಹದ ಫಿಟ್ನೆಸ್ ಕಾಪಾಡಿಕೊಳ್ಳುವತ್ತ ಗಮನಹರಿಸುತ್ತಿದ್ದಾರೆ. ಅಲ್ಲದೆ, ಜಿಮ್ ಮಾಡುವುದರಿಂದ ಫಿಟ್ನೆಸ್ ಕಾಪಾಡಿಕೊಳ್ಳಲು ಸಹಾಯವಾಗುವುದು ಒಂದು ಕಡೆಯಾದರೆ ...