Tag: #hassan

ಹಾಸನದ ಸ್ಕೂಲ್​​​​-ಕಾಲೇಜುಗಳಲ್ಲಿ ವೈರಸ್​ ಸ್ಫೋಟ… ಪ್ರತಿ ತಾಲೂಕಿನಲ್ಲೂ ಅಬ್ಬರಿಸುತ್ತಿದೆ ಕೊರೋನಾ… ​

ಹಾಸನದ ಸ್ಕೂಲ್​​​​-ಕಾಲೇಜುಗಳಲ್ಲಿ ವೈರಸ್​ ಸ್ಫೋಟ… ಪ್ರತಿ ತಾಲೂಕಿನಲ್ಲೂ ಅಬ್ಬರಿಸುತ್ತಿದೆ ಕೊರೋನಾ… ​

ಹಾಸನ: ದಿನದಿಂದ ದಿನಕ್ಕೆ ಕೊರೋನಾ ಅಬ್ಬರ ಜೋರಾಗಿದ್ದು , ಎಲ್ಲರಲ್ಲೂ ಆತಂಕವನ್ನು ಹುಟ್ಟುಹಾಕಿದೆ. ಹಾಸನ ಜಿಲ್ಲೆಯಲ್ಲಿ ಕೊರೋನಾ ಅಬ್ಬರವಾಗುತ್ತಿದ್ದು, ಸ್ಕೂಲ್​​​​-ಕಾಲೇಜುಗಳು ವೈರಸ್ ಹಾಟ್ ಸ್ಪಾಟ್ ಆಗಿ ಬದಲಾಗಿವೆ. ...

ಹಾಸನದಲ್ಲಿ ಚರ್ಚ್ ಗೆ ಭೇಟಿ ನೀಡಿ, ಕ್ರೈಸ್ತ ಬಾಂಧವರಿಗೆ ಶುಭ ಕೋರಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್…

ಹಾಸನದಲ್ಲಿ ಚರ್ಚ್ ಗೆ ಭೇಟಿ ನೀಡಿ, ಕ್ರೈಸ್ತ ಬಾಂಧವರಿಗೆ ಶುಭ ಕೋರಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್…

ಹಾಸನ:  ಇಂದು ಎಲ್ಲೆಡೆ ಕ್ರಿಸ್​ಮಸ್​ ಸಂಭ್ರಮಾಚರಣೆ ನಡೆಯುತ್ತಿದ್ದು,ಈ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್​ ಹಾಸನದ ಚರ್ಚ್ ಗೆ ಭೇಟಿ ನೀಡಿ  ಕ್ರೈಸ್ತ ಬಾಂಧವರಿಗೆ ಶುಭ ...

ನನ್ನ ಗೆಲುವಿಗೆ ಭವಾನಿ ರೇವಣ್ಣ ಕಾರಣ… ರಾಜಕೀಯವಾಗಿ ಇಂದು ನನಗೆ ಜನ್ಮ ನೀಡಿದ್ದಾರೆ: ಸೂರಜ್ ರೇವಣ್ಣ…

ನನ್ನ ಗೆಲುವಿಗೆ ಭವಾನಿ ರೇವಣ್ಣ ಕಾರಣ… ರಾಜಕೀಯವಾಗಿ ಇಂದು ನನಗೆ ಜನ್ಮ ನೀಡಿದ್ದಾರೆ: ಸೂರಜ್ ರೇವಣ್ಣ…

ಹಾಸನ: ವಿಧಾನ ಪರಿಷತ್​ ಚುನಾವಣೆಯಲ್ಲಿ ಹಾಸನದಲ್ಲಿ ಸೂರಜ್​ ರೇವಣ್ಣ ಗೆಲುವು ಸಾಧಿಸಿದ್ದಾರೆ. ಗೆಲುವಿನ ಸಂಭ್ರಮದಲ್ಲಿರುವ ಸೂರಜ್ ರೇವಣ್ಣ ನನ್ನ ಗೆಲುವಿಗೆ ನನ್ನ ತಾಯಿ ಭವಾನಿ ರೇವಣ್ಣನವರೇ ಕಾರಣ ...

MLC ಎಲೆಕ್ಷನ್​ನಲ್ಲಿ ಬಿಜೆಪಿ- ಜೆಡಿಎಸ್​ ಮೈತ್ರಿಗೆ ತೀವ್ರ ವಿರೋಧ… ಹಾಸನದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಗರಂ…

MLC ಎಲೆಕ್ಷನ್​ನಲ್ಲಿ ಬಿಜೆಪಿ- ಜೆಡಿಎಸ್​ ಮೈತ್ರಿಗೆ ತೀವ್ರ ವಿರೋಧ… ಹಾಸನದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಗರಂ…

ಹಾಸನ: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ಹಾಸನದಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ತೀವ್ರವಾಗಿ ವಿರೋಧಿಸುತ್ತಿದ್ದು, ಪಕ್ಷದ ಮುಖಂಡರ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ನಾವು ಸ್ಥಳೀಯವಾಗಿ ...

ರಾಜ್ಯದ ಮತ್ತೊಂದು ಶಾಲೆಯಲ್ಲಿ ಕೊರೋನಾ ಸ್ಫೋಟ… ಹಾಸನ ವಸತಿ ಶಾಲೆಯಲ್ಲಿ 13 ಮಕ್ಕಳಿಗೆ ಪಾಸಿಟಿವ್..

ರಾಜ್ಯದ ಮತ್ತೊಂದು ಶಾಲೆಯಲ್ಲಿ ಕೊರೋನಾ ಸ್ಫೋಟ… ಹಾಸನ ವಸತಿ ಶಾಲೆಯಲ್ಲಿ 13 ಮಕ್ಕಳಿಗೆ ಪಾಸಿಟಿವ್..

ಹಾಸನ: ರಾಜ್ಯದ ಮತ್ತೊಂದು ಶಾಲೆಯಲ್ಲಿ ಕೊರೋನಾ ಸ್ಫೋಟವಾಗಿದೆ.  ಹಾಸನದ ವಸತಿ ಶಾಲೆಯಲ್ಲಿ 13 ಮಕ್ಕಳಿಗೆ ಪಾಸಿಟಿವ್ ಬಂದಿದೆ. ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ ವಸತಿ ಶಾಲೆಯಲ್ಲಿ ಕೊರೋನಾ ...

ಹಾಸನದಲ್ಲಿ ಹಾಡಹಗಲೇ ರೌಡಿಸಂ… ಹೆದ್ದಾರಿಯಲ್ಲೇ ತಲ್ವಾರ್​​​ ಹಿಡಿದು ಪುಂಡರ ವ್ಹೀಲಿಂಗ್​​​​…!

ಹಾಸನದಲ್ಲಿ ಹಾಡಹಗಲೇ ರೌಡಿಸಂ… ಹೆದ್ದಾರಿಯಲ್ಲೇ ತಲ್ವಾರ್​​​ ಹಿಡಿದು ಪುಂಡರ ವ್ಹೀಲಿಂಗ್​​​​…!

ಹಾಸನ: ಹಾಸನದಲ್ಲಿ ಹಾಡಹಗಲೇ ರೌಡಿಸಂ ಮಾಡಲಾಗುತ್ತಿದ್ದು, ಹೆದ್ದಾರಿಯಲ್ಲೇ ತಲ್ವಾರ್​​​ ಹಿಡಿದು ಪುಂಡರ ವ್ಹೀಲಿಂಗ್​​​​ ಮಾಡುತ್ತಿದ್ದಾರೆ. ಹಾಸನದ  ಚನ್ನರಾಯಪಟ್ಟಣ ಟೌನ್​​​ ಠಾಣೆ ವ್ಯಾಪ್ತಿಯಲ್ಲಿ ಪುಂಡರು ಪುಂಡಾಟ ನಡೆಸುತ್ತಿದ್ದು,  ಮೂರು ...

ಅಪ್ಪ ಹಾಸನದಲ್ಲಿ ಬಿಜೆಪಿ ಪರ… ಮಗ ಕೊಡಗಿನಲ್ಲಿ ಕಾಂಗ್ರೆಸ್ ಎಂಎಲ್ ಸಿ ಅಭ್ಯರ್ಥಿ…

ಅಪ್ಪ ಹಾಸನದಲ್ಲಿ ಬಿಜೆಪಿ ಪರ… ಮಗ ಕೊಡಗಿನಲ್ಲಿ ಕಾಂಗ್ರೆಸ್ ಎಂಎಲ್ ಸಿ ಅಭ್ಯರ್ಥಿ…

ಬೆಂಗಳೂರು: ಮಾಜಿ ಸಚಿವ ಎ. ಮಂಜು ನಿನ್ನೆ ಹಾಸನದಲ್ಲಿ ಬಿಜೆಪಿ ಎಂಎಲ್ ಸಿ ಅಭ್ಯರ್ಥಿ ಜೊತೆ ನಾಮಪತ್ರ ಸಲ್ಲಿಸಲು ತೆರಳಿದ್ದರೆ, ಅದೇ ವೇಳೆ ಅವರ ಪುತ್ರ ಡಾ. ...

ಎ. ಮಂಜುರಿಂದ ಪಕ್ಷ ವಿರೋಧಿ ಚಟುವಟಿಕೆ… ಜವಾಬ್ದಾರಿಗಳಿಂದ ಮುಕ್ತಗೊಳಿಸಿ ಬಿಜೆಪಿ ಆದೇಶ…

ಎ. ಮಂಜುರಿಂದ ಪಕ್ಷ ವಿರೋಧಿ ಚಟುವಟಿಕೆ… ಜವಾಬ್ದಾರಿಗಳಿಂದ ಮುಕ್ತಗೊಳಿಸಿ ಬಿಜೆಪಿ ಆದೇಶ…

ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಎ. ಮಂಜು ಅವರಿಗೆ ನೀಡಿದ್ದ ಜವಾಬ್ದಾರಿಗಳಿಂದ ಮುಕ್ತಗೊಳಿಸಿ ಬಿಜೆಪಿ ಆದೇಶಿಸಿದೆ. ರಾಜ್ಯ ಬಿಜೆಪಿ ಶಿಸ್ತು ಸಮಿತಿ ...

ಹಾಸನದ ಸಂತೇಪೇಟೆಯ ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿತ… ಮೂವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ…

ಹಾಸನದ ಸಂತೇಪೇಟೆಯ ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿತ… ಮೂವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ…

ಹಾಸನ: ಹಾಸನದ ಸಂತೇಪೇಟೆಯ ಸರ್ಕಾರಿ ಶಾಲೆಯ ಮೇಲ್ಛಾವಣಿ ಮಕ್ಕಳ ಮೇಲೆ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಳಾಗಿದ್ದು, ಮಕ್ಕಳಿಗೆ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ...

ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ… ರೈತರನ್ನೇ ಮಟ್ಟ ಹಾಕಲು ಈ ಸರ್ಕಾರ ಬಂದಿದೆ… ಹೆಚ್. ಡಿ. ರೇವಣ್ಣ ವಾಗ್ದಾಳಿ…

ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ… ರೈತರನ್ನೇ ಮಟ್ಟ ಹಾಕಲು ಈ ಸರ್ಕಾರ ಬಂದಿದೆ… ಹೆಚ್. ಡಿ. ರೇವಣ್ಣ ವಾಗ್ದಾಳಿ…

ಹಾಸನ: ಕಳೆದ ಹಲವು ದಿನಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ...

JDS ನಾಯಕರ ಆಡಳಿತ, ಪ್ರಜಾತಂತ್ರವನ್ನ ಅಣಕಿಸೋ ರೀತಿ ಇದೆ…! JDS​ ವಿರುದ್ಧ ಶೋಭ ಕರಂದ್ಲಾಜೆ  ಕಿಡಿ…!

JDS ನಾಯಕರ ಆಡಳಿತ, ಪ್ರಜಾತಂತ್ರವನ್ನ ಅಣಕಿಸೋ ರೀತಿ ಇದೆ…! JDS​ ವಿರುದ್ಧ ಶೋಭ ಕರಂದ್ಲಾಜೆ ಕಿಡಿ…!

ಹಾಸನ:  ವಿಧಾನ ಪರಿಷತ್ ಗೆ ನಡೆಯುತ್ತಿರುವ ಚುನಾವಣೆಗೆ ಹಾಸನ ಕ್ಷೇತ್ರದಿಂದ ಹೆಚ್. ಡಿ. ರೇವಣ್ಣ ಅವರ ಪುತ್ರ ಸೂರಜ್ ರೇವಣ್ಣಗೆ ಜೆಡಿಎಸ್ ನಿಂದ ಟಿಕೆಟ್ ನೀಡಲಾಗಿದ್ದು ಈ ...

ವಿಧಾನಪರಿಷತ್ ಚುನಾವಣೆಗೆ ಜೆಡಿಎಸ್ ನಿಂದ ಸೂರಜ್ ರೇವಣ್ಣಗೆ ಟಿಕೆಟ್… ನಾಳೆ ನಾಮಪತ್ರ ಸಲ್ಲಿಕೆ…

ವಿಧಾನಪರಿಷತ್ ಚುನಾವಣೆಗೆ ಜೆಡಿಎಸ್ ನಿಂದ ಸೂರಜ್ ರೇವಣ್ಣಗೆ ಟಿಕೆಟ್… ನಾಳೆ ನಾಮಪತ್ರ ಸಲ್ಲಿಕೆ…

ಬೆಂಗಳೂರು: ವಿಧಾನ ಪರಿಷತ್ ಗೆ ನಡೆಯುತ್ತಿರುವ ಚುನಾವಣೆಗೆ ಹಾಸನ ಕ್ಷೇತ್ರದಿಂದ ಹೆಚ್. ಡಿ. ರೇವಣ್ಣ ಅವರ ಪುತ್ರ ಸೂರಜ್ ರೇವಣ್ಣಗೆ ಜೆಡಿಎಸ್ ನಿಂದ ಟಿಕೆಟ್ ನೀಡಲಾಗಿದೆ ಎಂದು ...

ಒಂದೇ ಕುಟುಂಬದಿಂದ ಅದೆಷ್ಟು ಜನರಿಗೆ ಟಿಕೆಟ್ ಕೊಡ್ತೀರಿ?… ದಳಪತಿಗಳ ವಿರುದ್ಧ ಕಾರ್ಯಕರ್ತರ ಆಕ್ರೋಶ ಸ್ಫೋಟ…

ಒಂದೇ ಕುಟುಂಬದಿಂದ ಅದೆಷ್ಟು ಜನರಿಗೆ ಟಿಕೆಟ್ ಕೊಡ್ತೀರಿ?… ದಳಪತಿಗಳ ವಿರುದ್ಧ ಕಾರ್ಯಕರ್ತರ ಆಕ್ರೋಶ ಸ್ಫೋಟ…

ಹಾಸನ: ವಿಧಾನಪರಿಷತ್ ಚುನಾವಣೆಗೆ ಹಾಸನದಿಂದ ಹೆಚ್. ಡಿ. ರೇವಣ್ಣ ಅವರ ಪುತ್ರ ಸೂರಜ್ ರೇವಣ್ಣಗೆ ಟಿಕೆಟ್ ಕನ್ಫರ್ಮ್ ಅಗುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರಲ್ಲಿ ಆಕ್ರೋಶ ಸ್ಟೋಟಗೊಂಡಿದ್ದು, ಒಂದೆ ಕುಟುಂಬದ ...

ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳ ಕೈಗೆ ರೆಡ್​ ಹ್ಯಾಂಡಾಗಿ ಸಿಕ್ಕಿಬಿದ್ದ ಗ್ರಾಮ ಲೆಕ್ಕಾಧಿಕಾರಿ..!

ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳ ಕೈಗೆ ರೆಡ್​ ಹ್ಯಾಂಡಾಗಿ ಸಿಕ್ಕಿಬಿದ್ದ ಗ್ರಾಮ ಲೆಕ್ಕಾಧಿಕಾರಿ..!

ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚ ಪಡೆಯುವಾಗ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಅಧಿಕಾರಿಗಳ ಕೈಗೆ ರೆಡ್​ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ. ಜಿಲ್ಲಾಧಿಕಾರಿಯ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಜಯ್ ಪೆಟ್ರೋಲ್ ಬಂಕ್​ ...

ಹಾಸನದಲ್ಲಿ ಕುಖ್ಯಾತ ಮನೆಗಳ್ಳರ ಬಂಧನ… ಚಿನ್ನಾಭರಣ ಸೇರಿ ಬೆಲೆಬಾಳುವ ಕಾರುಗಳು ವಶ

ಹಾಸನದಲ್ಲಿ ಕುಖ್ಯಾತ ಮನೆಗಳ್ಳರ ಬಂಧನ… ಚಿನ್ನಾಭರಣ ಸೇರಿ ಬೆಲೆಬಾಳುವ ಕಾರುಗಳು ವಶ

ಹಾಸನ: ಹಾಸನದ ಹಳೇಬೀಡು ಪೊಲೀಸರ ಭರ್ಜರಿ ಬೇಟೆಯಾಡಿದ್ದಾರೆ. ವಿಶ್ವೇಶ್ವರಯ್ಯ ಬಡಾವಣೆಯ ಗ್ರಾನೈಟ್ ಉದ್ಯಮಿ ರಘು ಎಂಬುವವರ ಮನೆಯಲ್ಲಿ ಕಳ್ಳತನವಾಗಿತ್ತು. ಆ ಗ್ಯಾಂಗ್ ನ ಇಬ್ಬರು ಕಳ್ಳರು ಪೊಲೀಸರ ...

ನಮ್ಮ ಕುಟುಂಬದಲ್ಲಿ ಯಾರೂ MLC ಆಗಿಲ್ಲ… ಹೆಚ್​.ಡಿ.ರೇವಣ್ಣ ಫ್ಯಾಮಿಲಿಗೆ ಶಾಕ್​ ಕೊಟ್ಟ ಹೆಚ್​.ಡಿ.ದೇವೇಗೌಡರು…!

ನಮ್ಮ ಕುಟುಂಬದಲ್ಲಿ ಯಾರೂ MLC ಆಗಿಲ್ಲ… ಹೆಚ್​.ಡಿ.ರೇವಣ್ಣ ಫ್ಯಾಮಿಲಿಗೆ ಶಾಕ್​ ಕೊಟ್ಟ ಹೆಚ್​.ಡಿ.ದೇವೇಗೌಡರು…!

ಹಾಸನ: ಸಂಸದ ಪ್ರಜ್ವಲ್​ ರೇವಣ್ಣ ನಿವಾಸದಲ್ಲಿ ನೆನ್ನೆ ಜೆಡಿಎಸ್​ ಸಭೆ ನಡೆದಿದ್ದು, ರಾಜ್ಯ ವಿಧಾನ ಪರಿಷತ್​​ ಚುನಾವಣೆಗೆ ಅಭ್ಯರ್ಥಿಯ ಆಯ್ಕೆ ಬಗ್ಗೆ  ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮತ್ತು ...

ದೇವೇಗೌಡರು, ಕುಮಾರಸ್ವಾಮಿ ಹೆಸರು ಹೇಳಿದರೆ ಯಾರು ವೋಟು ಹಾಕುವುದಿಲ್ಲ… ಬಾಂಬ್ ಸಿಡಿಸಿದ ಜೆಡಿಎಸ್ ಎಂಎಲ್ಎ…

ದೇವೇಗೌಡರು, ಕುಮಾರಸ್ವಾಮಿ ಹೆಸರು ಹೇಳಿದರೆ ಯಾರು ವೋಟು ಹಾಕುವುದಿಲ್ಲ… ಬಾಂಬ್ ಸಿಡಿಸಿದ ಜೆಡಿಎಸ್ ಎಂಎಲ್ಎ…

ಹಾಸನ: ವಿಧಾನಪರಿಷತ್ ನ 25 ಸ್ಥಾನಗಳಿಗೆ ಡಿಸೆಂಬರ್ 10 ಚುನಾಣೆ ನಡೆಯಲಿದ್ದು, ಚುನಾವಣೆಗೆ ಮೂರೂ ಪಕ್ಷಗಳು ಭರ್ಜರಿಯಾಗಿ ಸಿದ್ಧತೆ ಆರಂಭಿಸಿವೆ. ಚುನಾವಣೆ ಸಂಬಂಧ ಇಂದು ಜೆಡಿಎಸ್ ಮುಖಂಡರು ...

ಹಾಸನದಲ್ಲಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಕೆಳಗೆ ಬಿದ್ದ ಬೈಕ್​ ಸವಾರ.. ನಗರಸಭೆ ವಿರುದ್ಧ ಸಾರ್ವಜನಿಕರ ಆಕ್ರೋಶ…

ಹಾಸನದಲ್ಲಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಕೆಳಗೆ ಬಿದ್ದ ಬೈಕ್​ ಸವಾರ.. ನಗರಸಭೆ ವಿರುದ್ಧ ಸಾರ್ವಜನಿಕರ ಆಕ್ರೋಶ…

ಹಾಸನ:  ಹಾಸನದಲ್ಲಿ ರಸ್ತೆ ಗುಂಡಿಗಳ ಗಂಡಾಂತರ ಹೆಚ್ಚಾಗಿದೆ. ಇದು ಡಾಂಬರ್ ರಸ್ತೆಯಲ್ಲ.. ಗುಂಡಿಗಳ ರಸ್ತೆ ಎಂದು ನಗರಸಭೆ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: 8 ...

ರೈತರೇ.. ಯಾರೂ ಸನ್​​ ಫ್ಲವರ್​ ಆಯಿಲ್​ ಬಳಸಬೇಡಿ… ಹೆಲ್ತ್​ ಟಿಪ್ಸ್​ ಕೊಟ್ಟ ಮಾಜಿ ಸಚಿವ ಹೆಚ್. ಡಿ. ರೇವಣ್ಣ

ರೈತರೇ.. ಯಾರೂ ಸನ್​​ ಫ್ಲವರ್​ ಆಯಿಲ್​ ಬಳಸಬೇಡಿ… ಹೆಲ್ತ್​ ಟಿಪ್ಸ್​ ಕೊಟ್ಟ ಮಾಜಿ ಸಚಿವ ಹೆಚ್. ಡಿ. ರೇವಣ್ಣ

ಹಾಸನ: ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರು ಹಾಸನದಲ್ಲಿ ಇಂದು ರೈತರೇ ಯಾರೂ ಸನ್ ಫ್ಲವರ್ (ಸೂರ್ಯಕಾಂತಿ) ಎಣ್ಣೆಯನ್ನು ಬಳಸಬೇಡಿ ಎಂದು ಸಲಹೆ ನೀಡಿದ್ದಾರೆ. ಹಾಸನದಲ್ಲಿ ...

ನಾನು ಅಶೋಕ ಎಂದು ನನ್ನನ್ನು ಮಂತ್ರಿ ಮಾಡಿಲ್ಲ… ನಾನು ಒಕ್ಕಲಿಗ ಸಮುದಾಯದವನು ಎಂದು ಮಂತ್ರಿ ಮಾಡಿದ್ದಾರೆ…

ನಾನು ಅಶೋಕ ಎಂದು ನನ್ನನ್ನು ಮಂತ್ರಿ ಮಾಡಿಲ್ಲ… ನಾನು ಒಕ್ಕಲಿಗ ಸಮುದಾಯದವನು ಎಂದು ಮಂತ್ರಿ ಮಾಡಿದ್ದಾರೆ…

ಹಾಸನ: ನಾನು ಅಶೋಕ ಎಂದು ನನ್ನನ್ನು ಮಂತ್ರಿ ಮಾಡಿಲ್ಲ.. ನಾನು ಒಕ್ಕಲಿಗ ಸಮುದಾಯದಿಂದ ಬಂದಿದ್ದೇನೆ ಎಂದು ನನ್ನನ್ನು ಮಂತ್ರಿ ಮಾಡಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ...

ಹಾಸನದಲ್ಲಿದೆಯಾ ಚಿನ್ನದ ನಿಕ್ಷೇಪ..? ರೈತರ ಭೂಮಿಯಲ್ಲಿ ನಡೆಯುತ್ತಿದೆಯಾ ಚಿನ್ನಕ್ಕಾಗಿ ಹುಡುಕಾಟ..?

ಹಾಸನದಲ್ಲಿದೆಯಾ ಚಿನ್ನದ ನಿಕ್ಷೇಪ..? ರೈತರ ಭೂಮಿಯಲ್ಲಿ ನಡೆಯುತ್ತಿದೆಯಾ ಚಿನ್ನಕ್ಕಾಗಿ ಹುಡುಕಾಟ..?

ಹಾಸನ: ಕೆಲವು ತಿಂಗಳ ಹಿಂದೆ ಗ್ರಾಮದಲ್ಲಿ ತಳಮಟ್ಟದಲ್ಲಿ ಹೆಲಿಕಾಪ್ಟರ್  ಹಾರಾಟ ನಡೆಸಿದ್ದವು. ಅದರ ಜೊತೆಗೆ ರೈತರ ಜಮೀನಿನಲ್ಲಿ ಬೋರ್ವೆಲ್ ರೀತಿ ಕೊರೆದು ಮಣ್ಣನ್ನು ಕೂಡ ಪರಿಶೀಲನೆ ಮಾಡಲಾಗಿತ್ತಂತೆ. ...

ಹಾಸನದಲ್ಲಿ ಇನ್ಮೇಲೆ ದೇವರೇ ಸಿಗಲ್ವಾ ? ಡೆಮಾಲಿಶ್​​ ಆಗುತ್ತಾ 118 ದೇವಸ್ಥಾನಗಳು…?

ಹಾಸನದಲ್ಲಿ ಇನ್ಮೇಲೆ ದೇವರೇ ಸಿಗಲ್ವಾ ? ಡೆಮಾಲಿಶ್​​ ಆಗುತ್ತಾ 118 ದೇವಸ್ಥಾನಗಳು…?

ಹಾಸನ: ವಿಶ್ವವಿಖ್ಯಾತ ಹಾಸನಾಂಬೆ ಧರ್ಮವನ್ನು ಪೊರೆಯುವವಳು. ಹಾಸನದ ಧರ್ಮದ ಮಣ್ಣಿನಲ್ಲಿ ದೇಗುಲಗಳೇ ಇಲ್ಲವಾಗುತ್ತಾ ? ಹಾಸನ ಎಂಬುದು ಹಿಂದೂ ಧರ್ಮಿಯರಿಗೆ ಬರಡು ನೆಲವಾಗುತ್ತಾ ? ಜಿಲ್ಲಾಡಳಿತ ಡೆಮಾಲಿಶ್​​ ...

ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಸುಹಾಸ್ ಯತಿರಾಜ್… ಕನ್ನಡಿಗನ ಸಾಹಸಗಾಥೆ ಎಲ್ಲರಿಗೂ ಸ್ಪೂರ್ತಿದಾಯಕ…

ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಸುಹಾಸ್ ಯತಿರಾಜ್… ಕನ್ನಡಿಗನ ಸಾಹಸಗಾಥೆ ಎಲ್ಲರಿಗೂ ಸ್ಪೂರ್ತಿದಾಯಕ…

ಹಾಸನ: ಸಾಧಿಸುವವನಿಗೆ ಎಷ್ಟೆ ಅಡೆ ತಡೆಗಳು ಬಂದರೂ ಅದನ್ನು ಆತ ಮೆಟ್ಟಿ ನಿಲ್ಲುತ್ತಾನೆ ಎಂಬ ಮಾತು ಸುಹಾಸ್ ಎಲ್ ಯತಿರಾಜ್ ನಿಜ ಮಾಡಿ ತೋರಿಸಿದ್ದಾರೆ. ಕಾಲಿನಲ್ಲಿ ಸ್ವಲ್ಪ ...

ನೆಲಮಂಗಲ-ಹಾಸನ ಹೆದ್ದಾರಿಯ ಟೋಲ್ ದರ ಹೆಚ್ಚಳ

ನೆಲಮಂಗಲ-ಹಾಸನ ಹೆದ್ದಾರಿಯ ಟೋಲ್ ದರ ಹೆಚ್ಚಳ

ನೆಲಮಂಗಲ: ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ತತ್ತರಿಸಿರುವ ಜನರ ಮೇಲೆ ನೆಲಮಂಗಲ ದೇವಿಹಳ್ಳಿ ಎಕ್ಸ್‌ಪ್ರೆಸ್‌ ವೇ ಪ್ರೈವೇಟ್ ಲಿಮಿಟೆಡ್ ಮತ್ತೊಂದು ಬರೆ ಹಾಕಿದೆ. ನಿನ್ನೆ ಮಧ್ಯರಾತ್ರಿಯಿಂದ ನೆಲಮಂಗಲ ಹಾಸನ ...

ಎಚ್​​ ಡಿ ದೇವೇಗೌಡರ ಮತ್ತೊಬ್ಬ ಮೊಮ್ಮಗ ರಾಜಕೀಯಕ್ಕೆ ಎಂಟ್ರಿ ! ಡಿಸಿಸಿ ಬ್ಯಾಂಕ್ ನಿರ್ದೆಶಕರಾದ ಡಾ ಸೂರಜ್​ ರೇವಣ್ಣ !

ಎಚ್​​ ಡಿ ದೇವೇಗೌಡರ ಮತ್ತೊಬ್ಬ ಮೊಮ್ಮಗ ರಾಜಕೀಯಕ್ಕೆ ಎಂಟ್ರಿ ! ಡಿಸಿಸಿ ಬ್ಯಾಂಕ್ ನಿರ್ದೆಶಕರಾದ ಡಾ ಸೂರಜ್​ ರೇವಣ್ಣ !

ಶಾಸಕ ಹೆಚ್ ಡಿ ರೇವಣ್ಣ ಪುತ್ರ ಡಾ. ಸೂರಜ್ ರೇವಣ್ಣ DCC ಬ್ಯಾಂಕ್ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗುವ ಮೂಲಕ ದೇವೇಗೌಡರ ಮತ್ತೊಬ್ಬ ಮೊಮ್ಮಗ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದಾರೆ. ಮುಂಬರುವ ...

ಕಾಫೀ ತೋಟಗಳಿಗೆ ದಾಂಗುಡಿ ಇಟ್ಟ ಗಜರಾಜ ! ಸಕುಟುಂಬ ಸಮೇತ ಸಕಲೇಶಪುರ ಬಂದ ಗಜಪಡೆ !

ಕಾಫೀ ತೋಟಗಳಿಗೆ ದಾಂಗುಡಿ ಇಟ್ಟ ಗಜರಾಜ ! ಸಕುಟುಂಬ ಸಮೇತ ಸಕಲೇಶಪುರ ಬಂದ ಗಜಪಡೆ !

ಹಾಸನ ಜಿಲ್ಲೆಯ ಸಕಲೇಶಪುರದ ಕಾಫಿ ತೋಟಗಳನ್ನೆ ಆನೆಗಳು ತಮ್ಮ ಮನೆಯನ್ನಾಗಿ ಮಾಡಿಕೊಂಡಿವೆ. ಮಠಸಾಗರ ಗ್ರಾಮ ಸಮೀಪದಲ್ಲಿರುವ ತೋಟಗಳಲ್ಲಿ 20ಕ್ಕೂ ಹೆಚ್ಚು ಆನೆಗಳು ಕುಟುಂಬ ಸಮೇತ ಬಂದು ನೆಲೆಯೂರಿವೆ. ...

ಯೋಧ ಸಾವಿನ ಬೀಭತ್ಸ ದೃಶ್ಯ….! ಈ ವಿಡಿಯೋ ನೋಡಿದ್ರೆ ಅಯ್ಯೋ ಪಾಪ ಅನ್ನದೇ ಇರಲ್ಲ..!

ಯೋಧ ಸಾವಿನ ಬೀಭತ್ಸ ದೃಶ್ಯ….! ಈ ವಿಡಿಯೋ ನೋಡಿದ್ರೆ ಅಯ್ಯೋ ಪಾಪ ಅನ್ನದೇ ಇರಲ್ಲ..!

ನಿವೃತ್ತ ಯೋಧನ ಮೇಲೆ ಮರದ ರೆಂಬೆ ಬಿದ್ದು ವ್ಯಕ್ತಿ ಸಾವನಪ್ಪಿರೋ ಘಟನೆ ಹಾಸನದ ಸಕಲೇಶಪುರದಲ್ಲಿ ನಡೆದಿದೆ. ಸಾವನಪ್ಪಿರುವ ನಿವೃತ್ತ ಯೋಧ ಆರ್.ಎಲ್.ಪಟೇಲ್ (35) ಮಂಡ್ಯ ಜಿಲ್ಲೆಯವರು. ಇದೇ ...

ಚನ್ನರಾಯಪಟ್ಟಣದಲ್ಲಿ ಮೊಳಗಿದ ಗುಂಡಿನ ಸದ್ದು ! ಹಂತಕನನ್ನು ಶೂಟೌಟ್​ ಮಾಡಿ ಹಿಡಿದ ಪೊಲೀಸರು !

ಚನ್ನರಾಯಪಟ್ಟಣದಲ್ಲಿ ಮೊಳಗಿದ ಗುಂಡಿನ ಸದ್ದು ! ಹಂತಕನನ್ನು ಶೂಟೌಟ್​ ಮಾಡಿ ಹಿಡಿದ ಪೊಲೀಸರು !

ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ಜೋಡಿ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದ ಆರೋಪಿಗಳ ತನಿಖೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನರಾಯಪಟ್ಟಣ ಪೊಲೀಸರು ಕಾರ್ಯಾಚರಣೆ ನಡೆಸಿ ಹಂತಕನನ್ನು ಬೇಟೆಯಾಡಿದ್ದಾರೆ. ನಗರದ ಹೊರವಲಯದ ...

ಹೊಸೂರಿನಲ್ಲಿ ಮೊಳಗಿದ ಗುಂಡಿನ ಸದ್ದು ! ಹಾಸನದಲ್ಲಿ ಹೆಚ್ಚುತ್ತಿರುವ ಕ್ರಿಮಿನಲ್ ಚಟುವಟಿಕೆ !

ಹೊಸೂರಿನಲ್ಲಿ ಮೊಳಗಿದ ಗುಂಡಿನ ಸದ್ದು ! ಹಾಸನದಲ್ಲಿ ಹೆಚ್ಚುತ್ತಿರುವ ಕ್ರಿಮಿನಲ್ ಚಟುವಟಿಕೆ !

ಯುವಕನ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಹೊಸೂರು ಗ್ರಾಮದ ಪುನೀತ್ ( 25) ಕೊಲೆಯಾದ ಯುವಕ. ಮೃತ ಯುವಕನ ...

BROWSE BY CATEGORIES