ಗುತ್ತಿಗೆದಾರ ಸಂತೋಷ ಪತ್ನಿ ರಾಜ್ಯಪಾಲರಿಗೆ ದೂರು ವಿಚಾರ… ರಾಜ್ಯಪಾಲರ ತೀರ್ಮಾನಕ್ಕೆ ನಾನು ಬದ್ದ: ಈಶ್ವರಪ್ಪ..!
ಬೆಂಗಳೂರು: ಮೃತ ಸಂತೋಷ ಪಾಟೀಲ್ ಪತ್ನಿ ರಾಜ್ಯಪಾಲರಿಗೆ ದೂರು ನೀಡುರುವ ವಿಚಾರಕ್ಕೆ ಸಂಬಂಧಿಸಿದಂತೆ ಕೆಎಸ್ ಈಶ್ವರಪ್ಪ ಪ್ರತಿಕ್ರಿಯಿಸಿದ್ದು, ರಾಜ್ಯಪಾಲರ ತೀರ್ಮಾನಕ್ಕೆ ನಾನು ಬದ್ದ ಎಂದು ಹೇಳಿದ್ದಾರೆ. ಈ ...