ನಿದ್ರೆಯಲ್ಲಿದ್ದ ಕುಖ್ಯಾತ ರೌಡಿಗಳಿಗೆ ಸಡನ್ ಶಾಕ್ ಕೊಟ್ಟ CCB ಟೀಂ..! 86 ರೌಡಿ ಶೀಟರ್ಗಳ ಮನೆಗಳಲ್ಲಿ CCB ಸರ್ಚಿಂಗ್..!
ಬೆಂಗಳೂರು : ಮಿಡ್ನೈಟ್ನಲ್ಲೇ CCB ಮೆಗಾ ರೇಡ್ ನಡೆಸಿದ್ದು, ತಡರಾತ್ರಿ 2 ಗಂಟೆಗೆ ರೌಡಿ ಆಪರೇಷನ್ ನಡೆದಿದೆ. 80 ಮನೆಗಳ ಮೇಲೆ ರೇಡ್ ಮಾಡಿ ಎಲ್ಲಾ ವಿಭಾಗದಲ್ಲೂ ಸರ್ಚ್ ನಡೆಸಲಾಗಿದೆ. ...