BBMP ಎಲೆಕ್ಷನ್ ಅನೌನ್ಸ್ ಆಗ್ತಿದ್ದಂತೇ ಸಿಎಂ ಫುಲ್ ಅಲರ್ಟ್..! ಬೆಂಗಳೂರು ಅಭಿವೃದ್ಧಿಗಾಗಿ ಅಷ್ಟ ದಿಕ್ಪಾಲಕರ ನೇಮಕ..!
ಬೆಂಗಳೂರು : BBMP ಎಲೆಕ್ಷನ್ ಅನೌನ್ಸ್ ಆಗ್ತಿದ್ದಂತೇ ಸಿಎಂ ಬಸವರಾಜ ಬೊಮ್ಮಾಯಿ ಫುಲ್ ಅಲರ್ಟ್ ಆಗಿದ್ದು, ಬೆಂಗಳೂರಿಗೆ ಇಂದು ರಾತ್ರಿಯೇ ಅಷ್ಟ ದಿಕ್ಪಾಲಕರ ನೇಮಕ ಮಾಡುತ್ತಿದ್ದಾರೆ. ಸಿಎಂ ಬೆಂಗಳೂರು ...