ಮಹಾರಾಷ್ಟ್ರದ ರಾಜಕೀಯ ವಿಚಾರ : ಯಾರು ಯಾರನ್ನ ಮುಗಿಸುತ್ತಾರೋ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ… ಡಾ.ಅಶ್ವಥ್ ನಾರಾಯಣ್ಗೆ ಮಾಜಿ ಸಿಎಂ HDK ಟಾಂಗ್..!
ರಾಮನಗರ; ಮಹಾರಾಷ್ಟ್ರದ ರಾಜಕೀಯ ವಿಚಾರದಲ್ಲಿ ಸಚಿವ ಡಾ.ಅಶ್ವಥ್ ನಾರಾಯಣ್ ಅವ್ರಿಗೆ ಮಾಜಿ ಸಿಎಂ HDK ಟಾಂಗ್ ನೀಡಿದ್ದಾರೆ. ಈ ಬಗ್ಗೆ ರಾಮನಗರದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್ಡಿ ...