ತನಿಖಾಧಿಕಾರಿಯೇ ಹಣ ಕೇಳಿದ ಬಗ್ಗೆ RD ಪಾಟೀಲ್ ಆರೋಪಿಸಿದ್ದಾನೆ.. ಈ ಪ್ರಕರಣ ಹೈಕೋರ್ಟ್ ಚೀಫ್ ಜಸ್ಟೀಸ್ ಮೂಲಕ ತನಿಖೆ ಆಗಲಿ : ರಣದೀಪ್ ಸುರ್ಜೆವಾಲಾ..
ಬೆಂಗಳೂರು : ಬಿಜೆಪಿ ವಿರುದ್ಧ ಕಾಂಗ್ರೆಸ್ ಆರ್ಡಿ ವಿಡಿಯೋ ಬಾಂಬ್ ಹಾಕುತ್ತಿದ್ದು, ಬಿಜೆಪಿಯವರು ವಿಧಾನಸೌಧವನ್ನು ದುಡ್ಡು ಸ್ವೀಕರಿಸೋಕೆ ಇಟ್ಕೊಂಡಿದ್ದಾರೆ, ತನಿಖಾಧಿಕಾರಿಯೇ ಹಣ ಕೇಳಿದ ಬಗ್ಗೆ ಆರ್.ಡಿ.ಪಾಟೀಲ್ ಆರೋಪಿಸಿದ್ದಾನೆ. ಈ ...