ಸಾರ್ವಜನಿಕರಿಂದ ಹಣ ಸುಲಿಗೆ ಪ್ರಕರಣ… ಆಡುಗೋಡಿ ಠಾಣೆಯ ಇಬ್ಬರು ಕಾನ್ಸ್ಟೇಬಲ್ಗಳು ಸಸ್ಪೆಂಡ್…
ಬೆಂಗಳೂರು :ಸಾರ್ವಜನಿಕರಿಂದ ಹಣ ಸುಲಿಗೆ ಪ್ರಕರಣದಲ್ಲಿ ಆಡುಗೋಡಿ ಠಾಣೆಯ ಇಬ್ಬರು ಕಾನ್ಸ್ಟೇಬಲ್ಗಳು ಸಸ್ಪೆಂಡ್ ಮಾಡಲಾಗಿದೆ. ಆಗ್ನೇಯ ವಿಭಾಗ DCP ಸಿ.ಕೆ.ಬಾಬಾ ಕಾನ್ಸ್ಟೇಬಲ್ಗಳಾದ ಅರವಿಂದ್, ಮಾಳಪ್ಪ ವಾಲಿಕಾರ್ ಸಸ್ಪೆಂಡ್ ...