ಮೇ 28ಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ..! ತಮಗೆ ಮತ ಹಾಕುವಂತೆ ಮನವಿ ಮಾಡಿದ ಹಿರಿಯ ನಿರ್ಮಾಪಕ ಭಾ.ಮ ಹರೀಶ್..!
ಬೆಂಗಳೂರು: ಮೇ 28ಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ನಡೆಯಲಿದೆ. ಹೀಗಾಗಿ, ಈಗ್ಲಿಂದಲೇ ಪ್ರಚಾರ ಜೋರಾಗಿದೆ. ಎಲೆಕ್ಷನ್ ಹಿನ್ನೆಲೆ ತಮಗೆ ಮತ ಹಾಕುವಂತೆ 33 ವರ್ಷಗಳಿಂದ ...