ಉಡುಪಿಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಹಿಂದೂ ಸಂಘಟನೆಗಳ ಸೆಡ್ಡು..! ಕೋಳಿ,ಕುರಿ ವ್ಯಾಪಾರ ಮಾಡಿದ ಹಿಂದೂ ಸಂಘಟನೆ..!
ಉಡುಪಿ : ಉಡುಪಿಯಲ್ಲಿ ಹಿಜಾಬ್ ಬಂದ್ ಎಫೆಕ್ಟ್ ಮುಂದುವರಿದಿದ್ದು, ಮುಸಲ್ಮಾನ ವ್ಯಾಪಾರಿಗಳಿಗೆ ಹಿಂದೂ ಸಂಘಟನೆಗಳ ಸೆಡ್ಡು ಹೋಡೆದಿದ್ದಾರೆ. ಹಿಂದೂ ಸಂಘಟನೆ ಕೋಳಿ ಮತ್ತು ಕುರಿ ವ್ಯಾಪಾರ ಮಾಡಿದ್ದು, ಪ್ರತಿವರ್ಷ ...