Tag: Dubai

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಆರೋಗ್ಯ ಸ್ಥಿತಿ ಗಂಭೀರ… ದುಬೈನಲ್ಲಿ ಚಿಕಿತ್ಸೆ…

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಆರೋಗ್ಯ ಸ್ಥಿತಿ ಗಂಭೀರ… ದುಬೈನಲ್ಲಿ ಚಿಕಿತ್ಸೆ…

ದುಬೈ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರು ದುಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಷರಫ್ ಅವರ ಆರೋಗ್ಯ ಸ್ಥಿತಿಯ ...

ನಾನು ಜೆಡಿಎಸ್ ನ ನಿಷ್ಠಾವಂತ ಕಾರ್ಯಕರ್ತ… ನಮ್ಮ ಅಭ್ಯರ್ಥಿ ಗೆಲ್ಲುವ ವಿಶ್ವಾಸ ಇದೆ: ಗೌರಿ ಶಂಕರ್…

ನಾನು ಜೆಡಿಎಸ್ ನ ನಿಷ್ಠಾವಂತ ಕಾರ್ಯಕರ್ತ… ನಮ್ಮ ಅಭ್ಯರ್ಥಿ ಗೆಲ್ಲುವ ವಿಶ್ವಾಸ ಇದೆ: ಗೌರಿ ಶಂಕರ್…

ದೇವನಹಳ್ಳಿ: ನಾನು ಜೆಡಿಎಸ್ ನ ನಿಷ್ಠಾವಂತ ಕಾರ್ಯಕರ್ತ ಯಾವುದೇ ಊಹಾಪೋಹಗಳು ಬೇಡ, ನಮ್ಮ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಗೌರಿ ...

ಗನ್​​​​ ಟ್ರೈನಿಂಗ್​​ ನಡೆದ ಸ್ಕೂಲ್​​​ಗೆ ಹೋಗ್ಬೇಡಿ..! ಟಿಸಿ ತಗೊಂಡ್​.. ಬೇರೆ ಕಡೆ ಸೇರಿಕೊಳ್ಳಿ : ದುಬೈನಿಂದ ಒಂದು ಸಮುದಾಯದ ವಿದ್ಯಾರ್ಥಿಗಳಿಗೆ ಕರೆ..!

ಗನ್​​​​ ಟ್ರೈನಿಂಗ್​​ ನಡೆದ ಸ್ಕೂಲ್​​​ಗೆ ಹೋಗ್ಬೇಡಿ..! ಟಿಸಿ ತಗೊಂಡ್​.. ಬೇರೆ ಕಡೆ ಸೇರಿಕೊಳ್ಳಿ : ದುಬೈನಿಂದ ಒಂದು ಸಮುದಾಯದ ವಿದ್ಯಾರ್ಥಿಗಳಿಗೆ ಕರೆ..!

ಮಡಿಕೇರಿ: ಮಡಿಕೇರಿ ಸ್ಕೂಲ್​​​​​ ವಿವಾದಕ್ಕೆ ಭಾರೀ ಟ್ವಿಸ್ಟ್​ ಸಿಕ್ಕಿದ್ದು, ಗನ್​​​​ ಟ್ರೈನಿಂಗ್​​ ನಡೆದ ಸ್ಕೂಲ್​​​ಗೆ ಹೋಗ್ಬೇಡಿ, ಸ್ಕೂಲ್​​ನಿಂದ ಟಿಸಿ ತಗೊಂಡ್​.. ಬೇರೆ ಕಡೆ ಸೇರಿಕೊಳ್ಳಿ. ನಿಮ್​​​​​​​​​ ಫೀಸ್​ ...

ದುಬೈಗೆ ಹಾರಿದ್ದ ಮಂಗಳೂರು ಇನ್ಸ್​​​ಪೆಕ್ಟರ್​​ಗೆ ಬಿಗ್​ ಶಾಕ್​​..! ಅಜ್ಮೀರ್​​ಗೆ ಹೋಗ್ತೀನಿ ಅಂತಾ ದುಬೈಗೆ ಹಾರಿದ್ದಕ್ಕೆ ಸಸ್ಪೆಂಡ್​​..!

ದುಬೈಗೆ ಹಾರಿದ್ದ ಮಂಗಳೂರು ಇನ್ಸ್​​​ಪೆಕ್ಟರ್​​ಗೆ ಬಿಗ್​ ಶಾಕ್​​..! ಅಜ್ಮೀರ್​​ಗೆ ಹೋಗ್ತೀನಿ ಅಂತಾ ದುಬೈಗೆ ಹಾರಿದ್ದಕ್ಕೆ ಸಸ್ಪೆಂಡ್​​..!

ಮಂಗಳೂರು: ದುಬೈಗೆ ಹಾರಿದ್ದ ಮಂಗಳೂರು ಇನ್ಸ್​​​ಪೆಕ್ಟರ್​​ಗೆ ಬಿಗ್​ ಶಾಕ್ ಎದುರಾಗಿದ್ದು, ಅಜ್ಮೀರ್​​ಗೆ  ಹೋಗ್ತೀನಿ ಅಂತಾ ದುಬೈಗೆ ಹಾರಿದ್ದಕ್ಕೆ ಸಸ್ಪೆಂಡ್​​ ಮಾಡಲಾಗಿದೆ. ದುಬೈಗೆ ಹೋಗಿದ್ದಕ್ಕೆ ಮಂಗಳೂರು ಟ್ರಾಫಿಕ್ ಇನ್ಸ್ಪೆಕ್ಟರ್ ...

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್-ಸಂಜಯ್ ದತ್ ಭೇಟಿ…? ಫೋಟೋ ವೈರಲ್…

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್-ಸಂಜಯ್ ದತ್ ಭೇಟಿ…? ಫೋಟೋ ವೈರಲ್…

ದುಬೈ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಮತ್ತು ಬಾಲಿವುಡ್ ನಟ ಸಂಜಯ್ ದತ್ ದುಬೈನಲ್ಲಿ ಭೇಟಿಯಾಗಿದ್ದರು ಎಂದು ವರದಿಯಾಗಿದ್ದು, ಈ ಸಂಬಂಧ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ...

ಅಂಡರ್ 19 ಏಷ್ಯಾ ಕಪ್… ಶ್ರೀಲಂಕಾವನ್ನು ಸೋಲಿಸಿ ಚಾಂಪಿಯನ್ ಆದ ಭಾರತ ಕಿರಿಯರ ತಂಡ…

ಅಂಡರ್ 19 ಏಷ್ಯಾ ಕಪ್… ಶ್ರೀಲಂಕಾವನ್ನು ಸೋಲಿಸಿ ಚಾಂಪಿಯನ್ ಆದ ಭಾರತ ಕಿರಿಯರ ತಂಡ…

ದುಬೈ: ಯುಎಇನಲ್ಲಿ ನಡೆದ ಅಂಡರ್ 19 ಏಷ್ಯಾ ಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಯಶ್ ಧುಲ್ ನಾಯಕತ್ವದ ಭಾರತ ತಂಡ ಶ್ರೀಲಂಕಾವನ್ನು 9 ವಿಕೆಟ್ ಗಳ ಅಂತರದಿಂದ ...

ದುಬೈ ಎಕ್ಸ್‌ ಪೋ – 2020 ಕ್ಕೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ…

ದುಬೈ ಎಕ್ಸ್‌ ಪೋ – 2020 ಕ್ಕೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ…

ದುಬೈ: ವಿದೇಶ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದುಬೈನಲ್ಲಿ ನಡೆಯುತ್ತಿರುವ ದುಬೈ ಎಕ್ಸ್ ಪೋ-2020ಗೆ ಭೇಟಿ ನೀಡಿದ್ದಾರೆ. ಬಿಎಸ್ ವೈ ಮತ್ತು ಅವರ ಪುತ್ರ ...

#Flashnews ಎರಡು ತಿಂಗಳ ಹಿಂದೆಯೇ ರಾಜೀನಾಮೆ ನೀಡಲು ನಿರ್ಧರಿಸಿದ್ದೆ….!

ಅಧಿವೇಶನದ ಬಳಿಕ ಬಿಎಸ್‌ ಯಡಿಯೂರಪ್ಪ ವಿದೇಶ ಪ್ರವಾಸ… ದುಬೈಗೆ ಹಾರಲಿರುವ ಮಾಜಿ ಸಿಎಂ…

ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಮುಕ್ತಾಯವಾದ ಬಳಿಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಇದನ್ನೂ ಓದಿ: ಪ್ರಾಮಾಣಿಕತೆ ಮೆರೆದ ಅಶ್ವಿನಿ… ...

ಟಿ20 ವಿಶ್ವಕಪ್… ಇಂದು ಭಾರತ-ಪಾಕ್​ ಹೈ ವೋಲ್ಟೇಜ್ ಮ್ಯಾಚ್​… ದುಬೈ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನ್ ಫೈಟ್…

ಟಿ20 ವಿಶ್ವಕಪ್… ಇಂದು ಭಾರತ-ಪಾಕ್​ ಹೈ ವೋಲ್ಟೇಜ್ ಮ್ಯಾಚ್​… ದುಬೈ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನ್ ಫೈಟ್…

ದುಬೈ:  ಟಿ20 ವಿಶ್ವಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ​​ ಮಹಾಕದನಕ್ಕೆ ಕೌಂಟ್​ಡೌನ್​​ ಶುರುವಾಗಿದ್ದು, ಇಂದು ಸಂಜೆ ದುಬೈ ಸ್ಟೇಡಿಯಂನಲ್ಲಿ ಭಾರತ-ಪಾಕ್​ ಹೈ ವೋಲ್ಟೇಟ್​ ಮ್ಯಾಚ್​ ನಡೆಯಲಿದೆ. ...

ಅನಿಲ್ ಕುಂಬ್ಳೆ ಧ್ವನಿಯಲ್ಲಿ ‘ಮಾಮರವೆಲ್ಲೋ…ಕೋಗಿಲೆಯೆಲ್ಲೋ’… ದುಬೈನಲ್ಲಿ ಕನ್ನಡದ ಕಂಪು..

ಅನಿಲ್ ಕುಂಬ್ಳೆ ಧ್ವನಿಯಲ್ಲಿ ‘ಮಾಮರವೆಲ್ಲೋ…ಕೋಗಿಲೆಯೆಲ್ಲೋ’… ದುಬೈನಲ್ಲಿ ಕನ್ನಡದ ಕಂಪು..

ದುಬೈ: ಕನ್ನಡ ನಾಡಿನ ಹೆಮ್ಮೆಯ ಕೋಚ್​ ಅನಿಲ್​ ಕುಂಬ್ಳೆ ಕನ್ನಡ ಮಾತಾಡ್ತಾರಾ... ಅಂಥ ಅನುಮಾನ ಪಡುವವರಿಗೆ ಕುಂಬ್ಳೆ ಬಿಗ್​ ಶಾಕ್​ ನೀಡಿದ್ದು, ಸೋಗಸಾಗಿ ಮಾಮರವೆಲ್ಲೋ ಕೋಗಿಲೆ ಎಲ್ಲೋ ...