ರಾಜ್ಯ ಪ್ರವಾಸದಲ್ಲೇ ಇದ್ದಾರೆ ರಾಷ್ಟ್ರಪತಿ ದ್ರೌಪದಿ ಮುರ್ಮು…! ಬೆಂಗಳೂರಿನ ಮೂರು ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗಿ…!
ಬೆಂಗಳೂರು : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯ ಪ್ರವಾಸದಲ್ಲೇ ಇದ್ದು, ಬೆಂಗಳೂರಿನ ಮೂರು ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ಧಾರೆ. ಮುರ್ಮು ಅವರು 208 ಕೋಟಿ ಮೊತ್ತದ ರಾಕೆಟ್ ...