ಕಾಂಗ್ರೆಸ್ ಸೋಲಿಸುವುದೇ ಹೆಚ್ಡಿಕೆ ಮತ್ತು ನನ್ನ ಉದ್ದೇಶ… ನಾವಿಬ್ಬರೂ ಆ ಕೆಲಸವನ್ನು ಮಾಡುತ್ತೇವೆ : ರಮೇಶ್ ಜಾರಕಿಹೊಳಿ…
ಬೆಳಗಾವಿ : ಹೆಚ್ಡಿಕೆ ಮತ್ತು ನನ್ನ ಉದ್ದೇಶ ಒಂದೇ , ಕಾಂಗ್ರೆಸ್ ಸೋಲಿಸುವುದೇ ನಮ್ಮ ಉದ್ದೇಶವಾಗಿದೆ, ನಾವಿಬ್ಬರೂ ಆ ಕೆಲಸವನ್ನು ಮಾಡುತ್ತೇವೆಂದು ರಮೇಶ್ ಜಾರಕಿಹೊಳಿ ಹೇಳಿದ್ಧಾರೆ. ಬೆಳಗಾವಿಯ ...