Tag: #died

ಚಿಕ್ಕಮಗಳೂರು : ಬಸ್​ನಲ್ಲಿ ಬಿದ್ದು ಸಾವಿಗೀಡಾದ ವಿದ್ಯಾರ್ಥಿನಿಯ ಸಾರ್ಥಕತೆ…! ಪೋಷಕರಿಂದ ಮಗಳ ಅಂಗಾಗ ದಾನ…

ಚಿಕ್ಕಮಗಳೂರು : ಬಸ್​ನಲ್ಲಿ ಬಿದ್ದು ಸಾವಿಗೀಡಾದ ವಿದ್ಯಾರ್ಥಿನಿಯ ಸಾರ್ಥಕತೆ…! ಪೋಷಕರಿಂದ ಮಗಳ ಅಂಗಾಗ ದಾನ…

ಚಿಕ್ಕಮಗಳೂರು : ಬಸ್​ನಲ್ಲಿ ಬಿದ್ದು ಸಾವಿಗೀಡಾದ ಚಿಕ್ಕಮಗಳೂರು ವಿದ್ಯಾರ್ಥಿನಿ ರಕ್ಷಿತಾ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ರಕ್ಷಿತಾ ಪೋಷಕರು ಮಗಳ ಅಂಗಾಗ ದಾನ ಮಾಡಿದ್ದಾರೆ. ಚಿಕ್ಕಮಗಳೂರು ಹಾಗೂ ಬೆಂಗಳೂರಿಗೆ ...

ಬೆಳಗಾವಿಯಲ್ಲಿ ಭಾರೀ ಮಳೆಗೆ ಐಟಿ ಉದ್ಯೋಗಿ ಸಾವು..! ಬೈಕ್​ ಮೇಲೆ ಬೃಹತ್​ ಮರ ಬಿದ್ದು ದುರ್ಮರಣ..!

ಬೆಳಗಾವಿಯಲ್ಲಿ ಭಾರೀ ಮಳೆಗೆ ಐಟಿ ಉದ್ಯೋಗಿ ಸಾವು..! ಬೈಕ್​ ಮೇಲೆ ಬೃಹತ್​ ಮರ ಬಿದ್ದು ದುರ್ಮರಣ..!

ಬೆಳಗಾವಿ :  ಬೆಳಗಾವಿಯಲ್ಲಿ ಭಾರೀ ಮಳೆಯಿಂದಾಗಿ ಐಟಿ ಉದ್ಯೋಗಿ ಸಾವನಪ್ಪಿದ್ದಾರೆ. ಬೆಳಗಾವಿಯಲ್ಲಿ ಸತತವಾಗಿ ಕಳೆದ 4 ದಿಗಳಿಂದ ಸುರಿಯುತ್ತಿರುವ ಮಳೆಗೆ RTO ವೃತ್ತದಲ್ಲಿ ಬೃಹತ್​ ಮರವೊಂದು ಬೈಕ್​ ...

ಬೆಂಗಳೂರಲ್ಲಿ ಡ್ರೈನೇಜ್​ಗೆ ಬಿದ್ದು ಯುವತಿ ಸಾವು..!  ಸ್ಕೂಟರ್​ ನಿಯಂತ್ರಣ ತಪ್ಪಿ ಡ್ರೈನೆಜ್​ಗೆ ಬಿದ್ದು ದುರ್ಮರಣ..!

ಬೆಂಗಳೂರಲ್ಲಿ ಡ್ರೈನೇಜ್​ಗೆ ಬಿದ್ದು ಯುವತಿ ಸಾವು..! ಸ್ಕೂಟರ್​ ನಿಯಂತ್ರಣ ತಪ್ಪಿ ಡ್ರೈನೆಜ್​ಗೆ ಬಿದ್ದು ದುರ್ಮರಣ..!

ಬೆಂಗಳೂರು: ಬೆಂಗಳೂರಲ್ಲಿ ಡ್ರೈನೇಜ್​ಗೆ ಬಿದ್ದು ಯುವತಿ ಸಾವನಪ್ಪಿದ್ದಾರೆ. 21 ವರ್ಷದ ತಾರಾ ಬಡಾಯಿಕ್ ಎಂಬ ಯುವತಿ ಸಾವನ್ನಪ್ಪಿದ್ದು, HBR ಲೇಔಟ್​ನ ಅಶ್ವತ್ಥ್​ ನಗರ ಮುಖ್ಯ ರಸ್ತೆಯಲ್ಲಿ ಘಟನೆ ...

ಮಳೆಗೆ ಇಬ್ಬರು ಪೊಲೀಸ್ ಕಾನ್ಸ್‌ಟೇಬಲ್ ಸಾವು…! ಸಂತಾಪ ಸೂಚಿಸಿದ ಡಿಜಿ ಐಜಿಪಿ ಪ್ರವೀಣ್ ಸೂದ್..!

ಮಳೆಗೆ ಇಬ್ಬರು ಪೊಲೀಸ್ ಕಾನ್ಸ್‌ಟೇಬಲ್ ಸಾವು…! ಸಂತಾಪ ಸೂಚಿಸಿದ ಡಿಜಿ ಐಜಿಪಿ ಪ್ರವೀಣ್ ಸೂದ್..!

ಬೆಂಗಳೂರು: ಮಳೆಗೆ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ಸಾವನ್ನಪ್ಪಿದ್ದು, ಡಿಜಿ ಐಜಿಪಿ ಪ್ರವೀಣ್ ಸೂದ್ ಸಂತಾಪ ವ್ಯಕ್ತಪಡಿಸಿದ್ದಾರೆ. https://twitter.com/DgpKarnataka/status/1567512040646017026 ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ಹಳ್ಳ ದಾಟುವಾಗ ಇಬ್ಬರು ಪೊಲೀಸ್ ...

ಚಿಕ್ಕಮಗಳೂರು : ಗಣಪತಿ ವಿಸರ್ಜಿಸಿ ಬರುವಾಗ ವಿದ್ಯುತ್ ಪ್ರವಹಿಸಿ ಮೂವರು ಸಾವು..!

ಚಿಕ್ಕಮಗಳೂರು : ಗಣಪತಿ ವಿಸರ್ಜಿಸಿ ಬರುವಾಗ ವಿದ್ಯುತ್ ಪ್ರವಹಿಸಿ ಮೂವರು ಸಾವು..!

ಚಿಕ್ಕಮಗಳೂರು : ಗಣಪತಿ ವಿಸರ್ಜಿಸಿ ಬರುವಾಗ ವಿದ್ಯುತ್ ಶಾಕ್ ನಿಂದ ಮೂವರು ಸಾವನಪ್ಪಿರುವ ಘಟನೆ  ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬಿ.ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಟ್ರ್ಯಾಕ್ಟರ್ ನಲ್ಲಿದ್ದ ...

ರಾಜ್ಯದಲ್ಲಿ ರಣ ಮಳೆಯ ಆರ್ಭಟ..! ನಿನ್ನೆ ಒಂದೇ ದಿನ ಮಳೆ ಹೊಡೆತಕ್ಕೆ ಐವರು ಬಲಿ…

ರಾಜ್ಯದಲ್ಲಿ ರಣ ಮಳೆಯ ಆರ್ಭಟ..! ನಿನ್ನೆ ಒಂದೇ ದಿನ ಮಳೆ ಹೊಡೆತಕ್ಕೆ ಐವರು ಬಲಿ…

ಬೆಂಗಳೂರು : ರಾಜ್ಯದಲ್ಲಿ ರಣ ಮಳೆಯ ಆರ್ಭಟ ಜೋರಾಗಿದ್ದು, ನಿನ್ನೆ ಒಂದೇ ದಿನ ಮಳೆ ಹೊಡೆತಕ್ಕೆ ಐವರು ಬಲಿಯಾಗಿದ್ಧಾರೆ. ಮಳೆಯು ಬಾಲಕಿ ಸೇರಿ ಐದು ಮಂದಿ ಬಲಿ ಪಡೆದಿದೆ. ...

ಯಾವುದೇ ಸೇಫ್ಟಿ ಇಲ್ಲದೇ ಹಾವು ಹಿಡಿಯುವವರು ಹುಷಾರ್…! ನಾಗರಹಾವು ಕಚ್ಚಿ ಸ್ನೇಕ್​​​ ಲೋಕೇಶ್ ಸಾವು…

ಯಾವುದೇ ಸೇಫ್ಟಿ ಇಲ್ಲದೇ ಹಾವು ಹಿಡಿಯುವವರು ಹುಷಾರ್…! ನಾಗರಹಾವು ಕಚ್ಚಿ ಸ್ನೇಕ್​​​ ಲೋಕೇಶ್ ಸಾವು…

ನೆಲಮಂಗಲ :  ಯಾವುದೇ ಸೇಫ್ಟಿ ಇಲ್ಲದೇ ಹಾವು ಹಿಡಿಯುವವರು ಹುಷಾರ್​​..ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ಹಾವು ಕಚ್ಚಿ ಸ್ನೇಕ್​​​ ಲೋಕೇಶ್​ ಸಾವನ್ನಪ್ಪಿದ್ದಾರೆ. ಡಾಬಸ್​ಪೇಟೆಯಲ್ಲಿ ಆಗಸ್ಟ್ 17 ...

ಬುದ್ಧಿಮಾಂದ್ಯ ಮಗುವನ್ನೇ ಸಾಯಿಸಿದ ಹೆತ್ತಮ್ಮ..! 4ನೇ ಮಹಡಿಯಿಂದ ಕೆಳಗೆ ಬಿದ್ದು 5 ವರ್ಷದ ಮಗು ಸಾವು..!

ಬುದ್ಧಿಮಾಂದ್ಯ ಮಗುವನ್ನೇ ಸಾಯಿಸಿದ ಹೆತ್ತಮ್ಮ..! 4ನೇ ಮಹಡಿಯಿಂದ ಕೆಳಗೆ ಬಿದ್ದು 5 ವರ್ಷದ ಮಗು ಸಾವು..!

ಬೆಂಗಳೂರು: ಅಯ್ಯಯ್ಯೋ... ಇಂಥಾ ತಾಯಿಯೂ ಇರ್ತಾರಾ...?ಈಕೆ ತಾಯಿ ಕುಲಕ್ಕೇ ಅವಮಾನ.. ಅವಮಾನ.. ಈ ಭಯಾನಕ ದೃಶ್ಯ ನೋಡಿದ್ರೆ ದಂಗಾಗೋದು ಗ್ಯಾರೆಂಟಿ..ಈ ದೃಶ್ಯವನ್ನ ನೋಡಿದ್ರೆ ಕರುಳು ಚುರ್​ ಅನ್ನದೆ ...

ವರಮಹಾಲಕ್ಷ್ಮಿ ಹಬ್ಬದ ದಿನವೇ ಜವರಾಯನ ಅಟ್ಟಹಾಸ..! ಭೀಕರ ರಸ್ತೆ ಅಪಘಾತಕ್ಕೆ 6 ಮಂದಿ ದುರ್ಮರಣ..!

ವರಮಹಾಲಕ್ಷ್ಮಿ ಹಬ್ಬದ ದಿನವೇ ಜವರಾಯನ ಅಟ್ಟಹಾಸ..! ಭೀಕರ ರಸ್ತೆ ಅಪಘಾತಕ್ಕೆ 6 ಮಂದಿ ದುರ್ಮರಣ..!

ಯಾದಗಿರಿ: ವರಮಹಾಲಕ್ಷ್ಮಿ ಹಬ್ಬದ ದಿನವೇ ಜವರಾಯನ ಅಟ್ಟಹಾಸ ಮೆರೆದಿದ್ದು, ಭೀಕರ ರಸ್ತೆ ಅಪಘಾತಕ್ಕೆ 6 ಮಂದಿ ದುರ್ಮರಣ ಹೊಂದಿದ್ದಾರೆ. ಕಾರು ಹಾಗೂ ಟ್ಯಾಂಕರ್ ನಡುವೆ ಡೆಡ್ಲಿ ಆ್ಯಕ್ಸಿಡೆಂಟ್ ...

ಹಾಸನದಲ್ಲಿ ರೈಲಿಗೆ ಸಿಲುಕಿ ವಿದ್ಯಾರ್ಥಿನಿ ಸಾವು… ರೊಚ್ಚಿಗೆದ್ದ ವಿದ್ಯಾರ್ಥಿಗಳಿಂದ ಟೈರ್​ಗೆ ಬೆಂಕಿ ಹಚ್ಚಿ ತೀವ್ರ ಆಕ್ರೋಶ…

ಹಾಸನದಲ್ಲಿ ರೈಲಿಗೆ ಸಿಲುಕಿ ವಿದ್ಯಾರ್ಥಿನಿ ಸಾವು… ರೊಚ್ಚಿಗೆದ್ದ ವಿದ್ಯಾರ್ಥಿಗಳಿಂದ ಟೈರ್​ಗೆ ಬೆಂಕಿ ಹಚ್ಚಿ ತೀವ್ರ ಆಕ್ರೋಶ…

ಹಾಸನ: ರೈಲಿಗೆ ಸಿಲುಕಿ ವಿದ್ಯಾರ್ಥಿನಿ ಸಾವನಪ್ಪಿದ್ದಾಳೆ. ಈ ಹಿನ್ನೆಲೆ ಹಾಸನದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು, ರಸ್ತೆಯಲ್ಲೇ ಟೈರ್​ಗೆ ಬೆಂಕಿ ಹಚ್ಚಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಹಾಸನದ ಮೊಸಳೆಹೊಸಳ್ಳಿಯಲ್ಲಿ ...

ಗುಜರಾತ್​​ನಲ್ಲಿ ಕಳೆದ ಒಂದು ವಾರದಿಂದ ಸುರಿದ ಭಾರೀ ಮಳೆಗೆ 150ಕ್ಕೂ ಹೆಚ್ಚು ಮಂದಿ ಸಾವು..!

ಗುಜರಾತ್​​ನಲ್ಲಿ ಕಳೆದ ಒಂದು ವಾರದಿಂದ ಸುರಿದ ಭಾರೀ ಮಳೆಗೆ 150ಕ್ಕೂ ಹೆಚ್ಚು ಮಂದಿ ಸಾವು..!

ಗುಜರಾತ್: ಗುಜರಾತ್​​ನಲ್ಲಿ ಕಳೆದ ಒಂದು ವಾರದಿಂದ ಭಾರೀ ಮಳೆ ಸುರಿಯುತ್ತಿದೆ. ಮಳೆಯಿಂದಾದ ಅನಾಹುತದಲ್ಲಿ 150ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅಹ್ಮದಾಬಾದ್​, ನವಸಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ...

ವಿಜಯನಗರದಲ್ಲಿ ಸರ್ಕಾರಿ ಬಸ್ ಹರಿದು 40 ಕ್ಕೂ ಹೆಚ್ಚು ಕುರಿಗಳು ಸಾವು..!

ವಿಜಯನಗರದಲ್ಲಿ ಸರ್ಕಾರಿ ಬಸ್ ಹರಿದು 40 ಕ್ಕೂ ಹೆಚ್ಚು ಕುರಿಗಳು ಸಾವು..!

ವಿಜಯನಗರ :  ಸರ್ಕಾರಿ ಬಸ್ ಹರಿದು 40 ಕ್ಕೂ ಹೆಚ್ಚು ಕುರಿಗಳು ಸಾವನಪ್ಪಿದೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ಹೊರವಲಯದ ಹಡಗಲಿ- ಮುಂಡರಗಿ ಬಳಿಯ ಟೋಲ್ ಫ್ಲಾಜಾ ಬಳಿ ...

ಉಡುಪಿಯಲ್ಲಿ ಕೃಷಿ ಗದ್ದೆಯ ನೀರು ತೆರವು ಮಾಡಲು ಹೋದ ಮಹಿಳೆ ಸಾವು..!

ಉಡುಪಿಯಲ್ಲಿ ಕೃಷಿ ಗದ್ದೆಯ ನೀರು ತೆರವು ಮಾಡಲು ಹೋದ ಮಹಿಳೆ ಸಾವು..!

ಉಡುಪಿ : ಕೃಷಿಗದ್ದೆಯ ನೀರು ತೆರವು ಮಾಡಲು ಹೋದ ಮಹಿಳೆ ಸಾವನಪ್ಪಿದ್ದಾರೆ. ನೀರು ತುಂಬಿಕೊಂಡ ಗದ್ದೆಗೆ ಆಕಸ್ಮಿಕವಾಗಿ ಬಿದ್ದು ಕೃಷಿಕ ಮಹಿಳೆ ಸಾವನಪ್ಪಿದ್ದು, ಕುಂದಾಪುರ ತಾಲೂಕಿನ ಹಲ್ತೂರು ಎಂಬಲ್ಲಿ ...

ವೈದ್ಯರ ನಿರ್ಲಕ್ಷ್ಯದಿಂದಲೇ ನನ್ನ ಮಗಳು ಸಾವನ್ನಪ್ಪಿದ್ದಾಳೆ : ನಟಿ ಚೇತನಾ ತಂದೆ ವರದರಾಜ್​​…

ವೈದ್ಯರ ನಿರ್ಲಕ್ಷ್ಯದಿಂದಲೇ ನನ್ನ ಮಗಳು ಸಾವನ್ನಪ್ಪಿದ್ದಾಳೆ : ನಟಿ ಚೇತನಾ ತಂದೆ ವರದರಾಜ್​​…

ಬೆಂಗಳೂರು : ಡಾ. ಶೆಟ್ಟೀಸ್​ ಸೆಂಟರ್​ ವಿರುದ್ಧ ಕಂಪ್ಲೇಂಟ್​ ದಾಖಲಾಗಿದ್ದು, ನಟಿ ಚೇತನಾ ರಾಜ್​​ ತಂದೆ ವರದರಾಜ್​​  ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ...

#Flashnews ಮೈಸೂರಿನಲ್ಲಿ ಜೇಮ್ಸ್ ಸಂಭ್ರಮಾಚರಣೆ ವೇಳೆ ಹೃದಯಾಘಾತದಿಂದ ಅಪ್ಪು ಅಭಿಮಾನಿ ಸಾವು…

#Flashnews ಮೈಸೂರಿನಲ್ಲಿ ಜೇಮ್ಸ್ ಸಂಭ್ರಮಾಚರಣೆ ವೇಳೆ ಹೃದಯಾಘಾತದಿಂದ ಅಪ್ಪು ಅಭಿಮಾನಿ ಸಾವು…

ಮೈಸೂರು: ಅಪ್ಪು ಹುಟ್ಟುಹಬ್ಬ ಮತ್ತು ಜೇಮ್ಸ್ ಸಂಭ್ರಮಾಚರಣೆಯಲ್ಲಿ ಅಪ್ಪು ಅಭಿಮಾನಿ ಕುಸಿದು ಬಿದ್ದು,  ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು,  ಹೆಡಿಯಾಲ ಗ್ರಾಮದ  ...

ಸರ್ಕಾರ ಉಕ್ರೇನ್​​ನಲ್ಲಿ ಮೃತಪಟ್ಟಿರುವ ನವೀನ್​ ಮೃತದೇಹ ವಾಪಸ್​​ ತರುವ ಪ್ರಯತ್ನ ಮಾಡ್ಬೇಕು: ಬಸವರಾಜ ಹೊರಟ್ಟಿ..!

ಸರ್ಕಾರ ಉಕ್ರೇನ್​​ನಲ್ಲಿ ಮೃತಪಟ್ಟಿರುವ ನವೀನ್​ ಮೃತದೇಹ ವಾಪಸ್​​ ತರುವ ಪ್ರಯತ್ನ ಮಾಡ್ಬೇಕು: ಬಸವರಾಜ ಹೊರಟ್ಟಿ..!

ಬೆಂಗಳೂರು: ಉಕ್ರೇನ್​​ನಲ್ಲಿ ಮೃತಪಟ್ಟಿರುವ ನವೀನ್​ ಮೃತದೇಹವನ್ನು ವಾಪಸ್​​ ತರುವ ಪ್ರಯತ್ನವನ್ನು ಸರ್ಕಾರ ಮಾಡಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮನವಿ ಮಾಡಿದ್ದಾರೆ. ಇಂದು ಬೆಳಗ್ಗೆ ...

ಯುದ್ಧ ಪೀಡಿತ ನೆಲದಲ್ಲಿ ಸಾವನ್ನಪ್ಪಿದ್ದ ನವೀನ್​​​… ಮೃತದೇಹ ಪಡೆಯಲು ಭಾರತ ಸರ್ಕಾರ ಸರ್ವ ಪ್ರಯತ್ನ…

ಯುದ್ಧ ಪೀಡಿತ ನೆಲದಲ್ಲಿ ಸಾವನ್ನಪ್ಪಿದ್ದ ನವೀನ್​​​… ಮೃತದೇಹ ಪಡೆಯಲು ಭಾರತ ಸರ್ಕಾರ ಸರ್ವ ಪ್ರಯತ್ನ…

ಕೀವ್​ : ಹಾವೇರಿಯ ನವೀನ್​ ಗ್ಯಾನಗೌಡರ್​​ ಉಕ್ರೇನ್​ ನಲ್ಲಿ ಮೆಡಿಕಲ್​​​​​​​​​​ ವ್ಯಾಸಂಗ ಮಾಡುತ್ತಿದ್ದು, ಸೂಪರ್​​ ಮಾರ್ಕೆಟ್​ ಬಳಿ ಮಿಸೈಲ್​ ಅಟ್ಯಾಕ್​​ಗೆ ಬಲಿಯಾಗಿದ್ದಾನೆ. ತಲೆಯ ಭಾಗಕ್ಕೆ ಪೆಟ್ಟು ಬಿದ್ದು ...

ಹಳೆಯಂಗಡಿ ಜಂಕ್ಷನ್ ಬಳಿ ಅಪಘಾತ… ಮುಂಬೈ ಹೋಟೆಲ್ ಉದ್ಯಮಿ ಭಾಸ್ಕರ್ ಶೆಟ್ಟಿ ಸಾವು…

ಹಳೆಯಂಗಡಿ ಜಂಕ್ಷನ್ ಬಳಿ ಅಪಘಾತ… ಮುಂಬೈ ಹೋಟೆಲ್ ಉದ್ಯಮಿ ಭಾಸ್ಕರ್ ಶೆಟ್ಟಿ ಸಾವು…

ಉಡುಪಿ: ಕಾರು ಡಿಕ್ಕಿ ಹೊಡೆದು ಮುಂಬೈನ ಹೋಟೆಲ್ ಉದ್ಯಮಿ ಸಾವನ್ನಪ್ಪಿರುವ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66 ರ ಹಳೆಯಂಗಡಿ ಜಂಕ್ಷನ್ ಬಳಿ ಅಪಘಾತ ನಡೆದಿದೆ. ಕಾರು ...

ಚಿತ್ರದುರ್ಗದಲ್ಲಿ ಚೆಕ್ ಡ್ಯಾಂ ನಲ್ಲಿ ಆಟವಾಡಲು ಹೋಗಿದ್ದ ಬಾಲಕಿ ನೀರು ಪಾಲು…! ಬಾಲಕಿ ರಕ್ಷಣೆಗೆ ನೀರಿಗಿಳಿದ ವ್ಯಕ್ತಿಯೂ ಸಾವು…!

ಚಿತ್ರದುರ್ಗದಲ್ಲಿ ಚೆಕ್ ಡ್ಯಾಂ ನಲ್ಲಿ ಆಟವಾಡಲು ಹೋಗಿದ್ದ ಬಾಲಕಿ ನೀರು ಪಾಲು…! ಬಾಲಕಿ ರಕ್ಷಣೆಗೆ ನೀರಿಗಿಳಿದ ವ್ಯಕ್ತಿಯೂ ಸಾವು…!

ಚಿತ್ರದುರ್ಗ: ಚೆಕ್ ಡ್ಯಾಂ ನಲ್ಲಿ ಆಟವಾಡಲು ತೆರಳಿದ್ದ ಬಾಲಕಿ ನೀರು ಪಾಲಾಗಿದ್ದು,  ಬಾಲಕಿ ರಕ್ಷಣೆಗೆ ನೀರಿಗಿಳಿದ ವ್ಯಕ್ತಿಯೂ ನೀರಲ್ಲಿ ಮುಳುಗಿ ಸಾವನಪ್ಪಿದ್ದಾರೆ. ಸಾಂದರ್ಭಿಕ ಚಿತ್ರ ಚಿತ್ರದುರ್ಗ ಜಿಲ್ಲೆ ...

ರೈತರಿಗೆ ಜಯ ಸಿಕ್ಕಿದೆ… ಹೋರಾಟದಲ್ಲಿ ಮಡಿದ 700ಕ್ಕೂ ಹೆಚ್ಚು ರೈತರನ್ನು ಹುತಾತ್ಮರೆಂದು ಪರಿಗಣಿಸಬೇಕು: ಡಿ.ಕೆ.ಶಿವಕುಮಾರ್…

ರೈತರಿಗೆ ಜಯ ಸಿಕ್ಕಿದೆ… ಹೋರಾಟದಲ್ಲಿ ಮಡಿದ 700ಕ್ಕೂ ಹೆಚ್ಚು ರೈತರನ್ನು ಹುತಾತ್ಮರೆಂದು ಪರಿಗಣಿಸಬೇಕು: ಡಿ.ಕೆ.ಶಿವಕುಮಾರ್…

ಬೆಂಗಳೂರು: ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವಿವಾದಿತ 3 ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಘೋಷಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ...

ಚಂದನವನಕ್ಕೆ ಶಾಪವಾಗಿದ್ಯಾ ‘ಆ‘ ಒಂದು ಸಂಖ್ಯೆ..? ಆ ತಾರೀಖಿನಂದು ಜನಿಸಿದ್ದ ಸ್ಟಾರ್ ಗಳಿಗೆ ಅಕಾಲ ಮೃತ್ಯು ಕಾಡಿದ್ದೇಕೆ..?

ಚಂದನವನಕ್ಕೆ ಶಾಪವಾಗಿದ್ಯಾ ‘ಆ‘ ಒಂದು ಸಂಖ್ಯೆ..? ಆ ತಾರೀಖಿನಂದು ಜನಿಸಿದ್ದ ಸ್ಟಾರ್ ಗಳಿಗೆ ಅಕಾಲ ಮೃತ್ಯು ಕಾಡಿದ್ದೇಕೆ..?

ಬೆಂಗಳೂರು:  ಸ್ಯಾಂಡಲ್ ವುಡ್ ನಟರ ಪಾಲಿಗೆ ನಂಬರ್​ 17 ಕಂಟಕವಾಗಿದ್ಯಾ ಎಂಬ ಚರ್ಚೆ ಶುರುವಾಗಿದೆ. ಒಂದೇ ತಾರೀಖಿನಂದು ಜನಿಸಿದ 3 ಮಾಣಿಕ್ಯಗಳನ್ನು ಸಾಂಡಲ್ ವುಡ್ ಕಳೆದುಕೊಂಡಿದೆ. ಬಾಳಿ ...

ಸ್ಯಾಂಡಲ್​​ವುಡ್​​ ಹಿರಿಯ ನಟ ಸತ್ಯಜಿತ್​​ ವಿಧಿವಶ… ಮಧ್ಯರಾತ್ರಿ ಬೌರಿಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ನಟ…

ಸ್ಯಾಂಡಲ್​​ವುಡ್​​ ಹಿರಿಯ ನಟ ಸತ್ಯಜಿತ್​​ ವಿಧಿವಶ… ಮಧ್ಯರಾತ್ರಿ ಬೌರಿಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ನಟ…

ಸ್ಯಾಂಡಲ್​​ವುಡ್​​ ಹಿರಿಯ ನಟ ಸತ್ಯಜಿತ್​​ ವಿಧಿವಶರಾಗಿದ್ದಾರೆ. ಮಧ್ಯರಾತ್ರಿ 2 ಗಂಟೆಗೆ ಬೌರಿಂಗ್ ಆಸ್ಪತ್ರೆಯಲ್ಲಿ  ಸತ್ಯಜಿತ್ ಕೊನೆಯುಸಿರೆಳೆದಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದ ನಟ ಸತ್ಯಜಿತ್, ಗ್ಯಾಂಗ್ರಿನ್​ನಿಂದ ಒಂದು ...

ರಾಯಬಾಗದಲ್ಲಿ ಉಳುಮೆ ಮಾಡುವ ಬೆದರಿ ಬಾವಿಗೆ ಬಿದ್ದ ಎತ್ತುಗಳು… ರೈತನ ಕಣ್ಣೆದುರೇ ಪ್ರಾಣ ಬಿಟ್ಟ ಜೋಡೆತ್ತು…

ರಾಯಬಾಗದಲ್ಲಿ ಉಳುಮೆ ಮಾಡುವ ಬೆದರಿ ಬಾವಿಗೆ ಬಿದ್ದ ಎತ್ತುಗಳು… ರೈತನ ಕಣ್ಣೆದುರೇ ಪ್ರಾಣ ಬಿಟ್ಟ ಜೋಡೆತ್ತು…

ಚಿಕ್ಕೋಡಿ:  ಹೊಲ ಉಳುಮೆ ಮಾಡುವಾಗ ಬೆದರಿದ ಎತ್ತುಗಳು ಬಾವಿಗೆ ಬಿದ್ದು ರೈತನ ಕಣ್ಣೆದುರಲ್ಲೇ ಪ್ರಾಣ ಬಿಟ್ಟ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ನಡೆದಿದೆ. ...

#Flashnews  ಬಾಲಿವುಡ್​ ನಟ ಸಿದ್ದಾರ್ಥ್ ​ಶುಕ್ಲಾ ಹೃದಯಾಘಾತದಿಂದ ನಿಧನ..

#Flashnews ಬಾಲಿವುಡ್​ ನಟ ಸಿದ್ದಾರ್ಥ್ ​ಶುಕ್ಲಾ ಹೃದಯಾಘಾತದಿಂದ ನಿಧನ..

ಮುಂಬೈ: ಬಾಲಿವುಡ್​ ನಟ ಸಿದ್ದಾರ್ಥ್​ ಶುಕ್ಲಾ  ಹೃದಯಾಘಾತದಿಂದ ಸಾವನಪ್ಪಿದ್ದಾರೆ. ಹಿಂದಿ ಬಿಗ್​ಬಾಸ್​ನ ಸೀಸನ್​ 13ರ ವಿನ್ನರ್​​ ಆಗಿದ್ದ 40 ವರ್ಷದ  ಸಿದ್ದಾರ್ಥ್​​, ದಿಢೀರ್​ ಹೃದಯಾಘಾತದಿಂದ ಸಾವನಪ್ಪಿದ್ದು ಸಿದ್ಧಾರ್ಥ್ ...

ಚಿನ್ನದ ಓಲೆ ಖರೀದಿ ಮಾಡಲು ಬಂದಿದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು ಹೇಗೆ..!

ಚಿನ್ನದ ಓಲೆ ಖರೀದಿ ಮಾಡಲು ಬಂದಿದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು ಹೇಗೆ..!

ಜವರಾಯ ಎಲ್ಲಿ ಕಾದು ಕುಳಿತಿರುತ್ತಾನೆ ಹೇಳಲು ಯಾರಿಂದಲೂ ಸಾಧ್ಯವಿಲ್ಲ ಬಿಡಿ. ಎಲ್ಲಿ ಯಾವಾಗ ಸಾವು ಯಾವ ರೂಪದಲ್ಲಿ ಬರುತ್ತದೆ ಊಹಿಸಲಾಗದು, ಇದೇ ರೀತಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ...

ಖ್ಯಾತ ಹಾಸ್ಯನಟ ಕೊರೋನಾಗೆ ಬಲಿ ! ಚಿತ್ರರಂಗದ ಮರ್ಯಾದ ರಾಮಣ್ಣ ಇನ್ನಿಲ್ಲ !

ಖ್ಯಾತ ಹಾಸ್ಯನಟ ಕೊರೋನಾಗೆ ಬಲಿ ! ಚಿತ್ರರಂಗದ ಮರ್ಯಾದ ರಾಮಣ್ಣ ಇನ್ನಿಲ್ಲ !

ಕೆಲವು ದಿನಗಳಿಂದ ಕೋವಿಡ್ - 19 ನಿಂದ ಬಳಲುತ್ತಿದ್ದ ತೆಲುಗಿನ ಖ್ಯಾತ ಹಾಸ್ಯ ನಟ ವೇಣುಗೋಪಾಲ್ ಕೊಸುರಿ ಚಿಕಿತ್ಸೆ ಫಲಕಾರಿಯಾಗದ ನಿಧನರಾಗಿದ್ದಾರೆ. ಕಿಲರ್ ಕೊರೋನಾದಿಂದ ಬಳಲುತ್ತಿದ್ದ ವೇಣುಗೋಪಾಲ್ ...

ಹೃದಯಘಾತದಿಂದ ಕನ್ನಡದ ಹಿರಿಯ ನಟ ಬಲಿ..!  ಶೂಟಿಂಗ್​ನಲ್ಲೇ ನಿಧನರಾದ ಕಲಾವಿದ !

ಹೃದಯಘಾತದಿಂದ ಕನ್ನಡದ ಹಿರಿಯ ನಟ ಬಲಿ..! ಶೂಟಿಂಗ್​ನಲ್ಲೇ ನಿಧನರಾದ ಕಲಾವಿದ !

ಸ್ಯಾಂಡಲ್​​ವುಡ್​​​​​ನ ಹೆಸರಾಂತ ಪೋಷಕ ಕಲಾವಿದರಾದ ರಾಕ್​ಲೈನ್ ಸುಧಾಕರ್ ಇಂದು​​​ ವಿಧಿವಶರಾಗಿದ್ದಾರೆ.   ಚಿತ್ರೀಕರಣದ ನಡೆಯುವ ವೇಳೆ ಹಿರಿಯ ಸಿನಿ ಕಲಾವಿದರಾದ ರಾಕ್ ಲೈನ್ ಸುಧಾಕರ್ ರವರ ಇಂಧು ...

ಯೋಧ ಸಾವಿನ ಬೀಭತ್ಸ ದೃಶ್ಯ….! ಈ ವಿಡಿಯೋ ನೋಡಿದ್ರೆ ಅಯ್ಯೋ ಪಾಪ ಅನ್ನದೇ ಇರಲ್ಲ..!

ಯೋಧ ಸಾವಿನ ಬೀಭತ್ಸ ದೃಶ್ಯ….! ಈ ವಿಡಿಯೋ ನೋಡಿದ್ರೆ ಅಯ್ಯೋ ಪಾಪ ಅನ್ನದೇ ಇರಲ್ಲ..!

ನಿವೃತ್ತ ಯೋಧನ ಮೇಲೆ ಮರದ ರೆಂಬೆ ಬಿದ್ದು ವ್ಯಕ್ತಿ ಸಾವನಪ್ಪಿರೋ ಘಟನೆ ಹಾಸನದ ಸಕಲೇಶಪುರದಲ್ಲಿ ನಡೆದಿದೆ. ಸಾವನಪ್ಪಿರುವ ನಿವೃತ್ತ ಯೋಧ ಆರ್.ಎಲ್.ಪಟೇಲ್ (35) ಮಂಡ್ಯ ಜಿಲ್ಲೆಯವರು. ಇದೇ ...