ಮಾತ್ರೆ ನುಂಗಿ ಸೂಸೈಡ್ ಯತ್ನ ಮಾಡಿದ್ನಾ ಸ್ಯಾಂಟ್ರೋ..? ICU ವಾರ್ಡ್ನಲ್ಲಿ ಟ್ರೀಟ್ಮೆಂಟ್ ಪಡೆಯುತ್ತಿರುವ ಪಿಂಪ್ ರವಿ…
ಬೆಂಗಳೂರು : ಮಾತ್ರೆ ನುಂಗಿ ಸೂಸೈಡ್ ಯತ್ನ ಮಾಡಿದ್ನಾ ಸ್ಯಾಂಟ್ರೋ..? ಸಿಐಡಿ ಸೆಲ್ನಲ್ಲಿ ಇದ್ದಾಗಲೇ ಸ್ಯಾಂಟ್ರೋ ಸೂಸೈಡ್ ಅಟೆಂಪ್ಟ್ ಮಾಡಿದ್ದ. ಅತಿಯಾದ ಮಾತ್ರೆ ಸೇವನೆ ಮಾಡಿ ಆತ್ಮಹತ್ಯೆಗೆ ...