Tag: d boss

‘ಸಿಂಧೂರ ಲಕ್ಷ್ಮಣ’ನಾಗೋದಿಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರೆಡಿ..! ರಾಬರ್ಟ್​ ಸಿನಿಮಾ ರಿಲೀಸ್​ಗೂ ಮುನ್ನಾ ದಚ್ಚು-ತರುಣ್ ಮತ್ತೊಂದು ಸಿನಿಮಾ..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಷನ ರಾಬರ್ಟ್ ಸಿನಿಮಾ ರಿಲೀಸ್​ಗೆ ರೆಡಿಯಾಗಿದೆ. ಎಲ್ಲವೂ ಅಂದುಕೊಂಡಂತೆ ಹಾಗಿದ್ರೆ ಇಷ್ಟರಲ್ಲಿ ಆಗಲೇ ತೆರೆಮೇಲೆ ರಾಬರ್ಟ್ ಖದರ್ ತೋರಿಸಬೇಕಿತ್ತು. ...