Tag: #cricket

ತನ್ನವರನ್ನು ಕಳೆದುಕೊಂಡ ನೋವಿನ ನಡುವೆಯೂ ಬಿಸಿಸಿಐಗೆ ಧನ್ಯವಾದ ತಿಳಿಸಿದ ವೇದಾ ಕೃಷ್ಣಮೂರ್ತಿ..!

ತನ್ನವರನ್ನು ಕಳೆದುಕೊಂಡ ನೋವಿನ ನಡುವೆಯೂ ಬಿಸಿಸಿಐಗೆ ಧನ್ಯವಾದ ತಿಳಿಸಿದ ವೇದಾ ಕೃಷ್ಣಮೂರ್ತಿ..!

ದೇಶದಲ್ಲಿ ಕೊರೋನಾ ಪರಿಸ್ಥಿತಿ ಮಿತಿ ಮೀರಿದೆ. ಕೊರೋನಾ ಸೋಂಕಿನಿಂದಾಗಿ ಸಾವನ್ನಪ್ಪುವವರ ಸಂಖ್ಯೆ  ದಿನೇ ದಿನೇ ಹೆಚ್ಚಾಗುತ್ತಿದೆ. ಇನ್ನು ಭಾರತೀಯ ಕ್ರಿಕೇಟ್ ತಂಡದ ತಾರೆಯರನ್ನೂ ಕೋವಿಡ್​ ಬಿಟ್ಟಂತೆ ಕಾಣುತ್ತಿಲ್ಲ. ...

ಭಾರತದ ಕೋವಿಡ್​ ಪರಿಸ್ಥಿತಿ ಬಗ್ಗೆ ಆಸ್ಟ್ರೇಲಿಯಾ ಕ್ರಿಕೆಟಿಗ ಮ್ಯಾಥ್ಯೂ ಹೇಡನ್​​ ಭಾವುಕ ನುಡಿ…!

ಭಾರತದ ಕೋವಿಡ್​ ಪರಿಸ್ಥಿತಿ ಬಗ್ಗೆ ಆಸ್ಟ್ರೇಲಿಯಾ ಕ್ರಿಕೆಟಿಗ ಮ್ಯಾಥ್ಯೂ ಹೇಡನ್​​ ಭಾವುಕ ನುಡಿ…!

ಕೊರೊನಾ ಎರಡನೇ ಅಲೆಯಿಂದಾಗಿ ಇಡೀ ಭಾರತ ನಲುಗಿ ಹೋಗಿದೆ. ದೇಶಾದ್ಯಂತ ಕೊರೋನಾ ಆರ್ಭಟ ಹೆಚ್ಚಾಗಿದೆ. ಕೊರೋನಾ ಸೋಂಕಿನ ದಿಢೀರ್ ಹೆಚ್ಚಳದಿಂದಾಗಿ ಕೆಲವೆಡೆ ಸರಿಯಾದ ಚಿಕಿತ್ಸೆ ಸಿಗದೆ ಸೋಂಕಿತರು ...

ಭಾರತದ ಜನರು ಸುರಕ್ಷಿತವಾಗಿರಬೇಕು..! ಭಾವನಾತ್ಮಕವಾಗಿ ಹಿಂದಿಯಲ್ಲೇ ಟ್ವೀಟ್​ ಮಾಡಿದ ಕೆವಿನ್ ಪೀಟರ್​​ಸನ್​​​​..!

ಭಾರತದ ಜನರು ಸುರಕ್ಷಿತವಾಗಿರಬೇಕು..! ಭಾವನಾತ್ಮಕವಾಗಿ ಹಿಂದಿಯಲ್ಲೇ ಟ್ವೀಟ್​ ಮಾಡಿದ ಕೆವಿನ್ ಪೀಟರ್​​ಸನ್​​​​..!

ಭಾರತದಲ್ಲಿ ಕೊರೊನಾ ಎರಡನೇ ಅಲೆಯ ಆರ್ಭಟ ಹೆಚ್ಚಾಗಿದೆ. ಕೊರೋನಾ ಸೋಂಕಿನಿಂದಾಗಿ ಈಗಾಗಲೇ ಹಲವಾರು ರಾಜ್ಯಗಳು ಲಾಕ್​​ಡೌನ್ ಹೇರಿದೆ. ವಿಶ್ವದ ಅತೀ ಶ್ರೀಮಂತ ಪ್ರೀಮಿಯರ್ ಲೀಗ್​​ ಎಂದೇ ಬಿಂಬಿತವಾಗಿರುವ ...

ಶತಕದ ಬಳಿಕ ಕಿವಿ ಹಿಡಿದುಕೊಂಡು ವಿಶೇಷವಾಗಿ ಸಂಭ್ರಮಿಸೋದ್ಯಾಕೆ ಕೆ.ಎಲ್​ ರಾಹುಲ್..?

ಶತಕದ ಬಳಿಕ ಕಿವಿ ಹಿಡಿದುಕೊಂಡು ವಿಶೇಷವಾಗಿ ಸಂಭ್ರಮಿಸೋದ್ಯಾಕೆ ಕೆ.ಎಲ್​ ರಾಹುಲ್..?

ಆತಿಥೇಯ ಇಂಗ್ಲೆಂಡ್​​ ತಂಡದ ಜೊತೆ ಪುಣೆಯಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ ಮೂಲದ ಬ್ಯಾಟ್ಸ್​ಮ್ಯಾನ್​ ಕೆ.ಎಲ್ ರಾಹುಲ್ ಭರ್ಜರಿ ಶತಕ ದಾಖಲಿಸಿದ್ದಾರೆ. ಇಂಗ್ಲೆಂಡ್​ ವಿರುದ್ಧ ...

ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಭಾರತ ಇಂಗ್ಲೆಂಡ್ ಮೊದಲ ಏಕದಿನ ಸರಣಿ..!ಮ್ಯಾಚ್ ಮುಗಿಯುತ್ತಿದ್ದಂತೆ ಕಣ್ಣೀರಿಟ್ಟ ಆಟಗಾರ

ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಭಾರತ ಇಂಗ್ಲೆಂಡ್ ಮೊದಲ ಏಕದಿನ ಸರಣಿ..!ಮ್ಯಾಚ್ ಮುಗಿಯುತ್ತಿದ್ದಂತೆ ಕಣ್ಣೀರಿಟ್ಟ ಆಟಗಾರ

ಪ್ರವಾಸಿ ಇಂಗ್ಲೆಂಡ್ ವಿರುದ್ಧ ಮೊದಲನೇ ಏಕದಿನ ಕ್ರಿಕೆಟ್ ಟೂರ್ನಿ ಪೂಣೆಯಲ್ಲಿ ಆರಂಭವಾಗಿದ್ದು, ಟೂರ್ನಿಗೂ ಮುನ್ನ ಕೆಲವೊಂದು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಏಕದಿನ ಟೂರ್ನಿಗೆ ಟೀಂ ಇಂಡಿಯಾ ಪರ ...

ಜಸ್ಪ್ರೀತ್ ಬೂಮ್ರಾ ವಿರುದ್ಧ ಶೋಭಾ ಕರಂದ್ಲಾಜೆ ಕಿಡಿಕಿಡಿಯಾಗಿದ್ಯಾಕೆ..?

ಜಸ್ಪ್ರೀತ್ ಬೂಮ್ರಾ ವಿರುದ್ಧ ಶೋಭಾ ಕರಂದ್ಲಾಜೆ ಕಿಡಿಕಿಡಿಯಾಗಿದ್ಯಾಕೆ..?

ಖ್ಯಾತ ಕ್ರಿಕೆಟ್ ತಾರೆ ಭಾರತ ಕ್ರಿಕೆಟ್ ತಂಡದ ಬೌಲರ್ ಜಸ್ಪ್ರೀತ್ ಬೂಮ್ರಾ ವಿರುದ್ಧ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಗರಂ ಆಗಿದ್ದಾರೆ. ಅಷ್ಟಕ್ಕೂ ಬೂಮ್ರಾ ವಿರುದ್ಧ ...

ಇಂಗ್ಲೆಂಡ್ ವಿರುದ್ದ ಭಾರತಕ್ಕೆ ಜಯ..! ಐಸಿಸಿ ಟೆಸ್ಟ್​ ರ‍್ಯಾಕಿಂಗ್​ನಲ್ಲಿ ಭಾರತ ಮೊದಲ ಸ್ಥಾನ..!

ಇಂಗ್ಲೆಂಡ್ ವಿರುದ್ದ ಭಾರತಕ್ಕೆ ಜಯ..! ಐಸಿಸಿ ಟೆಸ್ಟ್​ ರ‍್ಯಾಕಿಂಗ್​ನಲ್ಲಿ ಭಾರತ ಮೊದಲ ಸ್ಥಾನ..!

ಅಹ್ಮದಾಬಾದ್​ನಲ್ಲಿ ಇಂಗ್ಲೆಂಡ್ ವಿರುದ್ಧದ 4 ನೇ ಟೆಸ್ಟ್​ನಲ್ಲಿ ಭಾರತ ತಂಡ 25 ರನ್​ಗಳ ಜಯಗಳಿಸಿದೆ. ಈ ಗೆಲುವಿನಿಂದ ಭಾರತಕ್ಕೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್​ನಲ್ಲಿ ನ್ಯೂಜಿಲ್ಯಾಂಡ್ ...

ಭಾರತ ಲೆಜೆಂಡ್ಸ್ ತಂಡಕ್ಕೆ ಗೆಲುವು..! ತೆಂಡೂಲ್ಕರ್ ,ವೀರೇಂದ್ರ ಸೆಹ್ವಾಗ್ ಭರ್ಜರಿ ಬ್ಯಾಟಿಂಗ್..!

ಭಾರತ ಲೆಜೆಂಡ್ಸ್ ತಂಡಕ್ಕೆ ಗೆಲುವು..! ತೆಂಡೂಲ್ಕರ್ ,ವೀರೇಂದ್ರ ಸೆಹ್ವಾಗ್ ಭರ್ಜರಿ ಬ್ಯಾಟಿಂಗ್..!

ವಿಶ್ವ ಸೀರೀಸ್ 2021 ಟಿ-20 ಟೂರ್ನಿಯಲ್ಲಿ ಬಾಂಗ್ಲಾದೇಶ ಲೆಜೆಂಡ್ಸ್ ವಿರುದ್ಧ ಭಾರತ 10 ವಿಕೆಟ್​ಗಳ ಭರ್ಜರಿ ಜಯಗಳಿಸಿದೆ. ಸ್ಟಾರ್ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಹಾಗೂ ವೀರೇಂದ್ರ ಸೆಹ್ವಾಗ್ ...

ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಮುನ್ನಡೆ ..! ಪಂತ್,ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಉತ್ತಮ ಪ್ರದರ್ಶನ..!

ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಮುನ್ನಡೆ ..! ಪಂತ್,ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಉತ್ತಮ ಪ್ರದರ್ಶನ..!

ಭಾರತ ತಂಡ ಇಂಗ್ಲೆಂಡ್ ವಿರುದ್ಧದ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮಹತ್ವದ ಮುನ್ನಡೆ ಪಡೆದಿದೆ. ವಿಕೆಟ್ ಕೀಪರ್ ರಿಷಭ್ ಪಂತ್ ಸಿಡಿಸಿದ ಶತಕ ಹಾಗೂ ಆಲ್ ...

ಭಾರತದ ದಾಳಿಗೆ ಇಂಗ್ಲೆಂಡ್ ತತ್ತರ..! 205 ರನ್​ಗಳಿಗೆ ಆಲೌಟ್..!

ಭಾರತದ ದಾಳಿಗೆ ಇಂಗ್ಲೆಂಡ್ ತತ್ತರ..! 205 ರನ್​ಗಳಿಗೆ ಆಲೌಟ್..!

ಇಂಗ್ಲೆಂಡ್ ಮತ್ತು ಭಾರತ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಇಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನಾಲ್ಕನೇ ಹಾಗೂ ...

Page 1 of 3 1 2 3

BROWSE BY TOPICS