ಕೊರೋನಾ ಹೊಸ ತಳಿ ಆತಂಕ ಹಿನ್ನೆಲೆ BBMP ಅಲರ್ಟ್… ಜನರಿಗೆ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸ್ತಿರೋ ಪಾಲಿಕೆ ..!
ಬೆಂಗಳೂರು: ಕೊರೋನಾ ಹೊಸ ತಳಿ ಆತಂಕ ಹಿನ್ನೆಲೆ BBMP ಅಲರ್ಟ್ ಆಗಿದ್ದು, ಜನರಿಗೆ ಮಾಸ್ಕ್ ಧರಿಸುವಂತೆ ಪಾಲಿಕೆ ಜಾಗೃತಿ ಮೂಡಿಸುತ್ತಿದೆ. ಬಿಬಿಎಂಪಿಯ 441 ಮಾರ್ಷಲ್ಗಳು ಫೀಲ್ಡ್ಗೆ ಇಳಿದಿದ್ದು, ...