ಶಾಸಕ ಜಿ.ಎಚ್ ತಿಪ್ಪಾರೆಡ್ಡಿ ವಿರುದ್ಧ ಭ್ರಷ್ಟಾಚಾರದ ಆರೋಪ.. ವಾಯ್ಸ್ ರೆಕಾರ್ಡ್ ರಿಲೀಸ್ ಮಾಡಿದ ಚಿತ್ರದುರ್ಗದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್..!
ಚಿತ್ರದುರ್ಗ : ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಭ್ರಷ್ಟಾಚಾರ ಕುರಿತು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ನಮಗೆ ಸಾಕಾಗಿ ಹೋಗಿತ್ತು, ಅವರಿಗೆ ನಾನು ಕೂಡಾ ಪತ್ರ ಬರೆದಿದ್ದೆ ...