ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ ಕೊರೋನಾ..! ಕಳೆದ 24 ಗಂಟೆಯಲ್ಲಿ 1,249 ಕೊರೋನಾ ಕೇಸ್ ಪತ್ತೆ.. ಇಬ್ಬರು ಬಲಿ..!
ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಹೆಚ್ಚಾಗ್ತಿದೆ. ಕಳೆದ 24 ಗಂಟೆಯಲ್ಲಿ 1,249 ಕೊರೋನಾ ಕೇಸ್ ಪತ್ತೆಯಾಗಿದೆ. ಇಬ್ಬರು ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ 1,109 ಕೇಸ್ ವರದಿಯಾಗಿವೆ. ಸಕ್ರಿಯ ...