ದೇಶದಲ್ಲಿ ಏರುತ್ತಲೇ ಇದೆ ಓಮಿಕ್ರಾನ್ ಮೀಟರ್…! ಕಳೆದ 24 ಗಂಟೆಗಳಲ್ಲಿ 44 ಹೊಸ ಕೇಸ್ ಪತ್ತೆ…!
ಬೆಂಗಳೂರು: ದೇಶದಲ್ಲಿಓಮಿಕ್ರಾನ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ 44 ಹೊಸ ಪ್ರಕರಣಗಳು ಪತ್ತೆಯಾಗಿದೆ. ದೇಶದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 218ಕ್ಕೆ ...