ಐಸಿಸ್ ಮತ್ತೆ ಕಾಂಗ್ರೆಸ್ ಇಬ್ಬರು ಅಣ್ಣ ತಮ್ಮಂದಿರು.. ಕಾಂಗ್ರೆಸ್ ಮೇಲೆ ಗಂಭೀರ ಆರೋಪ ಮಾಡಿದ ಬಿಜೆಪಿಯ ಎನ್. ರವಿಕುಮಾರ್..!
ಬೆಂಗಳೂರು : ಐಸಿಸ್ ಮತ್ತೆ ಕಾಂಗ್ರೆಸ್ ಇಬ್ಬರು ಅಣ್ಣ ತಮ್ಮಂದಿರು. ಐಸಿಸ್, ಕಾಂಗ್ರೆಸ್, ಪಿಎಫ್ಐ, ಎಸ್ಡಿಪಿಐ ಇವೆಲ್ಲವೂ ಕೂಡ ಒಂದು ಪರಿವಾರದವರು ಎಂದು ಕಾಂಗ್ರೆಸ್ ಮೇಲೆ ಬಿಜೆಪಿ ...