ಸಚಿವ ಈಶ್ವರಪ್ಪ ರಿಸೈನ್ ಮಾಡೋದು ಕನ್ಫರ್ಮ್... ರಿಸೈನ್ ಮಾಡದೇ ಇದ್ರೆ ಸಂಪುಟದಿಂದ ಕಿಕ್ಔಟ್ ಗ್ಯಾರೆಂಟಿ…
ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ರಿಸೈನ್ ಮಾಡೋದು ಕನ್ಫರ್ಮ್ ಆಗಿದ್ದು, ರಿಸೈನ್ ಮಾಡದೇ ಇದ್ರೆ ಸಂಪುಟದಿಂದ ಕಿಕ್ಔಟ್ ಗ್ಯಾರೆಂಟಿಯಾಗಿದೆ. ಡಿವೈಎಸ್ಪಿ ಗಣಪತಿ ...