ಇಂದು ದಾವೋಸ್ ಪ್ರವಾಸಕ್ಕೆ ತೆರಳಲಿರುವ ಸಿಎಂ ಬೊಮ್ಮಾಯಿ..! ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಭಾಗಿ..!
ಬೆಂಗಳೂರು: ಇಂದು ದಾವೋಸ್ ಪ್ರವಾಸಕ್ಕೆ ಸಿಎಂ ತೆರಳಲಿದ್ದು, ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಮೇ 26ಕ್ಕೆ ದಾವೋಸ್ ಪ್ರವಾಸದಿಂದ ಸಿಎಂ ವಾಪಸ್ ಆಗಲಿದ್ದಾರೆ. ದಾವೋಸ್ ಮೀಟಿಂಗ್ನಲ್ಲಿ ...