ಕನ್ಹಯ್ಯಾ ಹತ್ಯೆ ಪ್ರಕರಣ : ಇದೊಂದು ಭಯೋತ್ಪಾದಕ ಕೃತ್ಯ.. ಹಲ್ಲೆ ಮಾಡಿದವರನ್ನು ಗಲ್ಲಿಗೇರಿಸಬೇಕು : ಸಿಎಂ ಬೊಮ್ಮಾಯಿ ಆಗ್ರಹ..!
ಬೆಂಗಳೂರು: ಉದಯಪುರದಲ್ಲಿ ಕನ್ನಯ್ಯ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಹಲ್ಲೆಮಾಡಿದವರನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಉದಯಪುರದ ಘಟನೆ ಅಮಾನವೀಯ ...