ಯಾದಗಿರಿಯಲ್ಲಿ ಹಿಂದೂ ಮುಸ್ಲಿಂರು ಪರಸ್ಪರ ಹೂ ಗುಚ್ಚ ನೀಡುವ ಮುಖಾಂತರ ರಂಜಾನ್ ಹಾಗೂ ಬಸವ ಜಯಂತಿ ಆಚರಣೆ..!
ಯಾದಗಿರಿ: ಇತ್ತೀಚಿಗೆ ಹಿಂದೂ ಮುಸ್ಲೀಂ ಕೋಮುಗಲಭೆ ಹೆಚ್ಚುತ್ತಿರುವ ಬೆನ್ನಲೆ ಹಿಂದೂ ಮುಸ್ಲಿಂ ಏಕ್ ಹೇ ಎನ್ನುವ ಸಂದೇಶವನ್ನು ಸಾರುವ ಮುಖಾಂತರ ರಂಜಾನ್ ಹಾಗೂ ಬಸವ ಜಯಂತಿಯನ್ನ ವಿಶಿಷ್ಟವಾಗಿ ...