ಜಾತಿ, ಉಪಜಾತಿ, ಮರಿಜಾತಿಗಳ ಬಗ್ಗೆ ಸರ್ವೆ ನಡೆಸಿ ದಾಖಲೆ ಬಹಿರಂಗ ಪಡಿಸಿಲ್ಲ.. ಸಿದ್ದರಾಮಯ್ಯ ಕಾಲದ ಜಾತಿ ಸಮೀಕ್ಷೆ ಕುರಿತು ಸಿಎಂ ಕೌಂಟರ್..!
ಬೆಂಗಳೂರು: ಸರ್ಕಾರದ ವಿರುದ್ದ ಆರೋಪಿಸಿದ್ದ ಸಿದ್ದರಾಮಯ್ಯಗೆ ಸಿಎಂ ಬೊಮ್ಮಯಿ ಟಾಂಗ್ ಕೊಟ್ಟಿದ್ದು, ಪೊಲೀಸ್ ದೂರು ಆಗುತ್ತೆ,ತನಿಖೆಯೂ ಆಗುತ್ತೆ ಇದರಲ್ಲಿ ಮುಚ್ಚಿಡುವ ಪ್ರಶ್ನೆ ಇಲ್ಲ ಎಂದು ಸಿದ್ದರಾಮಯ್ಯ ಕಾಲದ ...