ಗುರುವಾರ ಸಂಜೆಯವರೆಗೆ ವೇತನ ಬಿಡುಗಡೆಯಾಗದಿದ್ರೆ ಆ್ಯಂಬುಲೆನ್ಸ್ ಸ್ಥಗಿತದ ಎಚ್ಚರಿಕೆ ಕೊಟ್ಟ ಸಿಬ್ಬಂದಿ…!
ಬೆಂಗಳೂರು : ಮತ್ತೆ 108 ಆ್ಯಂಬುಲೆನ್ಸ್ ಸಿಬ್ಬಂದಿ ಆ್ಯಂಬುಲೆನ್ಸ್ ಸ್ಥಗಿತದ ಎಚ್ಚರಿಕೆ ಕೊಟ್ಟಿದ್ದಾರೆ. ಗುರುವಾರ ಸಂಜೆಯವರೆಗೆ ವೇತನ ಬಿಡುಗಡೆಯಾಗದೇ ಇದ್ರೇ ಗುರುವಾರ ರಾತ್ರಿ ಎಂಟು ಗಂಟೆಯ ಬಳಿಕ ...