ಬೆಂಗಳೂರಿನಲ್ಲಿ ಮ್ಯಾನ್ ಹೋಲ್ ಮುಚ್ಚಳವಿದ್ದ ಗುಂಡಿಗೆ ಇಳಿದಿದ್ದ ಸ್ಕೂಟರ್ ಚಕ್ರವೇ ಕಟ್… ಕೂದಲೆಳೆ ಅಂತರದಲ್ಲಿ ಜೀವ ಉಳಿಸಿಕೊಂಡ ಕುಟುಂಬ…
ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ದುರಂತ ಆಗುವುದು ತಪ್ಪಿದ್ದು, ಕೂದಲೆಳೆ ಅಂತರದಲ್ಲಿ ಒಂದು ಕುಟುಂಬ ಜೀವ ಉಳಿಸಿಕೊಂಡಿದೆ. ಮ್ಯಾನ್ ಹೋಲ್ ಗೆ ಮುಚ್ಚಳವಿದ್ದ ಗುಂಡಿಗೆ ಇಳಿದಿದ್ದ ಸ್ಕೂಟರ್ ಚಕ್ರವೇ ...