ಇದು ಅಪ್ಪಾಜಿ ಕನಸಾಗಿತ್ತು.. 2008 ರಲ್ಲಿ ಕಟ್ಟಬೇಕು ಅಂತ ಆಸೆ ಹೊಂದಿದ್ರು, ಅವರ ಆಸೆಯನ್ನ ನಾವು ಈಡೇರಿಸಿದ್ದೇವೆ : ನಟ ಅನಿರುದ್ದ್…
ಬೆಂಗಳೂರು : ಭಾರತಿ ವಿಷ್ಣುವರ್ಧನ್ ಮನೆ ಗೃಹ ಪ್ರವೇಶ ನಡೆದಿದೆ. ದಾದಾ ಕನಸಿನ ಮನೆಯನ್ನ ಭಾರತಿ ವಿಷ್ಣುವರ್ಧನ್ ನನಸು ಮಾಡಿದ್ದಾರೆ. 1976ರಲ್ಲಿ ವಿಷ್ಣುವರ್ಧನ್ ಈ ಜಾಗದಲ್ಲಿ ಮನೆ ...