ಮೇಕಪ್ ಮಾಡುವ ಹೆಣ್ಮಕ್ಕಳೇ ಹುಷಾರ್…! ಹಾನಿಕಾರಕ ರಾಸಾಯನಿಕವು ಚರ್ಮದ ಮೇಲೆ ಗಂಭೀರ ಪರಿಣಾಮ ಬೀರೀತು ಎಚ್ಚರ ..!
ಹೆಣ್ಮಕ್ಕಳು ತಾನು ಸುಂದರವಾಗಿ ಕಾಣ ಬೇಕೆಂದು ಬಯಸುತ್ತಾರೆ. ಮುಖ ಅಂದವಾಗಿ ಕಾಣಲು ಎಲ್ಲರೂ ಮೇಕಪ್ ಹಚ್ಚುತ್ತಾರೆ. ಆದರೆ ಕೆಲವು ಮೇಕಪ್ ಉತ್ಪನ್ನಗಳಲ್ಲಿ ವಿಷಕಾರಿ ಅಂಶಗಳಿರುತ್ತದೆ. ಇವು ನಿಮ್ಮ ...