ಬಿಡಿಎ ಅಧಿಕಾರಿಗಳ ನೂರು ಕೋಟಿ ಹಗರಣ ಬಯಲಿಗೆ ಎಳೆದ ಸಿಎಂ ಬೊಮ್ಮಾಯಿ..!
ಪ್ರತಿಪಕ್ಷಗಳು ಹಗರಣ ಬಯಲಿಗೆಳೆಯುವುದು ಸಾಮಾನ್ಯ. ಮಾಧ್ಯಮಗಳು ಹಗರಣಗಳನ್ನು ಬಿಚ್ಚಿಡುವುದು ನೋಡಿದ್ದೀರಿ. ಅದರೆ, ಮುಖ್ಯಮಂತ್ರಿಗಳೇ ಹಗರಣ ಬಯಲಿಗೆಳೆದಿರೋದನ್ನು ನೋಡಿದ್ದೀರಾ..? ಇತಿಹಾಸದಲ್ಲಿ ಹಿಂದೆಂದೂ ಕಾಣದಂಥ ಮೆಗಾ ಎಕ್ಸ್ಕ್ಲೂಸಿವ್ ಸ್ಟೋರಿ ಇಲ್ಲಿದೆ ...