ಬೆಂಗಳೂರಿಗೆ ಕಾದಿದೆ ಕಂಟಕ..! ರಾಜ್ಯದಲ್ಲಿ ಇನ್ನೂ ಎರಡು ದಿನಗಳ ಕಾಲ ಭಾರೀ ಮಳೆ… ಹವಾಮಾನ ಇಲಾಖೆಯಿಂದ ಮುನ್ಸೂಚನೆ…!
ಬೆಂಗಳೂರು: ಬೆಂಗಳೂರಿಗೆ ಕಂಟಕ ಕಾದಿದ್ದು, ಭಾರತೀಯ ಹವಾಮಾನ ಇಲಾಖೆ ಭಾರೀ ಮಳೆಯ ಬಗ್ಗೆ ಮುನ್ಸೂಚನೆ ನೀಡಿದೆ.ರಾಜ್ಯದಲ್ಲಿ ಇನ್ನೂ ಎರಡು ದಿನಗಳ ಕಾಲ ಮಳೆ ಮುನ್ಸೂಚನೆ ಕೊಟ್ಟಿದ್ದು, ವಾಯುವ್ಯ ...