ಮಂಗಳೂರು: ಗ್ಯಾರೇಜ್ ನಲ್ಲಿ ಅಗ್ನಿ ಅವಘಡ… ದುರಸ್ಥಿಗೆ ಬಂದ ಬಸ್ ಸೇರಿ ಇತರೆ ವಾಹನಗಳು ಬೆಂಕಿಗಾಹುತಿ..!
ಮಂಗಳೂರು: ಮಂಗಳೂರಿನ ಗ್ಯಾರೇಜ್ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ದುರಸ್ಥಿಗೆ ಬಂದ ಬಸ್ ಸೇರಿ ಇತರೆ ವಾಹನಗಳು ಬೆಂಕಿಗಾಹುತಿಯಾಗಿವೆ. ಮಂಗಳೂರು ಹೊರವಲಯದ ನಡುಮೊಗೇರುವಿನಲ್ಲಿ ಘಟನೆ ನಡೆದಿದ್ದು, ಟ್ರಾನ್ಸ್ಫಾರ್ಮರ್ ...