ತಿ.ನರಸೀಪುರ ತಾಲೂಕಿನಲ್ಲಿ ನಿಲ್ಲದ ಚಿರತೆ ಹಾವಳಿ… 11ವರ್ಷದ ಯುವಕನನ್ನ ಬಲಿ ಪಡೆದು ದೇಹವನ್ನು ಹೊತ್ತೊಯ್ದಿರುವ ಚಿರತೆ…
ಮೈಸೂರು : ತಿ.ನರಸೀಪುರ ತಾಲೂಕಿನಲ್ಲಿ ಚಿರತೆ ಹಾವಳಿ ನಿಲ್ಲುತ್ತಿಲ್ಲ. ಚಿರತೆ 11ವರ್ಷದ ಯುವಕನನ್ನ ಬಲಿ ಪಡೆದು ದೇಹವನ್ನು ಹೊತ್ತೊಯ್ದಿದೆ. ಈ ಘಟನೆ ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ತಡರಾತ್ರಿ ...