ಬಿಜೆಪಿ ಭದ್ರಕೋಟೆ ಕೊಡಗಿನಲ್ಲಿ ಕಾಂಗ್ರೆಸ್ ಆಕಾಂಕ್ಷಿಗಳ ಅಬ್ಬರ…! ಬಿ ಫಾರಂಗಾಗಿ ವೀಣಾ ಅಚ್ಚಯ್ಯ-ಜಿವಿಜಯ ಸೇರಿದಂತೆ ಹಲವರ ಪೈಪೋಟಿ..!
ಕೊಡಗು: ಬಿಜೆಪಿ ಭದ್ರಕೋಟೆ ಕೊಡಗಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ರಣಕೇಕೆ ಶುರುವಾಗಿದ್ದು, ಕೊಡಗಿನ ಎರಡು ಕ್ಷೇತ್ರಗಳಿಗೆ ಬರೋಬ್ಬರಿ ಒಂದು ಡಜನ್ ಅಭ್ಯರ್ಥಿಗಳಿಂದ ನಾಮಪತ್ರ ಅರ್ಜಿ ಸಲ್ಲಿಕೆ ಮಾಡಲಾಗಿದೆ. ವಿರಾಜಪೇಟೆ ...