ರಾಜ್ಯಕ್ಕೆ ಇಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಆಗಮನ…! ನಡ್ಡಾ ಆಗಮನದಿಂದ ರಾಜ್ಯ ನಾಯಕರಲ್ಲಿ ಭಾರೀ ಉತ್ಸಾಹ…
ಬೆಂಗಳೂರು : ರಾಜ್ಯಕ್ಕೆ ಇಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಆಗಮಿಸುತ್ತಿದ್ದು, ನಡ್ಡಾ ಆಗಮನದಿಂದ ರಾಜ್ಯ ನಾಯಕರಲ್ಲಿ ಭಾರೀ ಉತ್ಸಾಹ ಮೂಡಿದೆ. ಜೆ.ಪಿ.ನಡ್ಡಾ ಎಲೆಕ್ಷನ್ ಕಿಕ್ ಸ್ಟಾರ್ಟ್ ಮಾಡ್ತಿದ್ದಾರೆ. ಕೊಪ್ಪಳದಲ್ಲಿ ...