Tag: BJP Leaders

ದಾಸರಹಳ್ಳಿ ಶಾಸಕ ಮಂಜುನಾಥ್ ನೇತೃತ್ವದಲ್ಲಿ 200 ಕ್ಕೂ ಹೆಚ್ಚು ಬಿಜೆಪಿ ಮುಖಂಡರು, ಕಾರ್ಯಕರ್ತರು ಜೆಡಿಎಸ್ ಗೆ ಸೇರ್ಪಡೆ…

ದಾಸರಹಳ್ಳಿ ಶಾಸಕ ಮಂಜುನಾಥ್ ನೇತೃತ್ವದಲ್ಲಿ 200 ಕ್ಕೂ ಹೆಚ್ಚು ಬಿಜೆಪಿ ಮುಖಂಡರು, ಕಾರ್ಯಕರ್ತರು ಜೆಡಿಎಸ್ ಗೆ ಸೇರ್ಪಡೆ…

ಬೆಂಗಳೂರು: ದಾಸರಹಳ್ಳಿಯ ಶಾಸಕ ಆರ್. ಮಂಜುನಾಥ್ ಅವರ ನೇತೃತ್ವದಲ್ಲಿ ಮತ್ತು ಹಾಸನ ಲೋಕಸಭೆ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಸಮ್ಮುಖದಲ್ಲಿ 200 ಕ್ಕೂ ಹೆಚ್ಚು ಬಿಜೆಪಿ ಮುಖಂಡರು ...

ಬಿಜೆಪಿ ಮುಖಂಡನ ಕಾಮೆಂಟ್​ಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆಂಡ… ಅವಾಚ್ಯ ಶಬ್ದಗಳಿಂದ ಪರಸ್ಪರ ಬೈದಾಡಿಕೊಂಡ ಕೈ-ಕಮಲ ಮುಖಂಡರು..!

ಬಿಜೆಪಿ ಮುಖಂಡನ ಕಾಮೆಂಟ್​ಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆಂಡ… ಅವಾಚ್ಯ ಶಬ್ದಗಳಿಂದ ಪರಸ್ಪರ ಬೈದಾಡಿಕೊಂಡ ಕೈ-ಕಮಲ ಮುಖಂಡರು..!

ದಾವಣಗೆರೆ: ಫೇಸ್​ಬುಕ್​ನಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಬಿ ಮಂಜಪ್ಪ ಹಾಗೂ ಹೊನ್ನಾಳಿ ಬಿಜೆಪಿ ಮುಖಂಡ ಸುದೀಪ್ ನಡುವೆ ನಡೆದಿರುವ ವಾಕ್ಸಮರದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ...

ಸರ್ಕಾರ ವಿಸರ್ಜಿಸಿ ಚುನಾವಣೆಗೆ ಬನ್ನಿ…  ಟ್ವೀಟ್ ಮೂಲಕ ಬಿಜೆಪಿ ನಾಯಕರ ಕಾಲೆಳೆದ ಕಾಂಗ್ರೆಸ್…!

ಸರ್ಕಾರ ವಿಸರ್ಜಿಸಿ ಚುನಾವಣೆಗೆ ಬನ್ನಿ… ಟ್ವೀಟ್ ಮೂಲಕ ಬಿಜೆಪಿ ನಾಯಕರ ಕಾಲೆಳೆದ ಕಾಂಗ್ರೆಸ್…!

ಬೆಂಗಳೂರು : ಸರ್ಕಾರ ವಿಸರ್ಜಿಸಿ ಚುನಾವಣೆಗೆ ಬನ್ನಿ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ  ಬಿಜೆಪಿ ನಾಯಕರ ಕಾಲೆಳೆದಿದೆ. ಕಾಂಗ್ರೆಸ್​ ಟ್ವೀಟ್​ನಲ್ಲಿ ಸುರೇಶ್ ಗೌಡ ಸಿಎಂ ಬದಲಾಗುತ್ತಾರೆ ಎನ್ನುತ್ತಾರೆ, ಯತ್ನಾಳ್ ...

ಕೈ-ಕಮಲದ ನಡುವೆ ಸಿಎಂ ಬದಲಾವಣೆ ಬಡಿದಾಟ..!  ‘ಕೈ’ ಟ್ವೀಟ್​ಗೆ ಬಿಜೆಪಿ ನಾಯಕರ ಸಾಲು-ಸಾಲು ತಿರುಗೇಟು..!

ಕೈ-ಕಮಲದ ನಡುವೆ ಸಿಎಂ ಬದಲಾವಣೆ ಬಡಿದಾಟ..! ‘ಕೈ’ ಟ್ವೀಟ್​ಗೆ ಬಿಜೆಪಿ ನಾಯಕರ ಸಾಲು-ಸಾಲು ತಿರುಗೇಟು..!

ಬೆಂಗಳೂರು :  ಕೈ-ಕಮಲದ ನಡುವೆ ಸಿಎಂ ಬದಲಾವಣೆ ಬಡಿದಾಟ ನಡೆಸುತ್ತಿದ್ದು,  ‘ಕೈ’ ಟ್ವೀಟ್​ಗೆ ಬಿಜೆಪಿ ನಾಯಕರ ಸಾಲು-ಸಾಲು ತಿರುಗೇಟು ನೀಡುತ್ತಿದ್ಧಾರೆ. 3ನೇ ಸಿಎಂ ಟ್ವೀಟ್​ ಸುಳಿಗಾಳಿ ಬೆನ್ನಲ್ಲೇ ಸಿಎಂಗೆ ...

3ನೇ ಸಿಎಂ ಆದ್ರೂ ಮಾಡ್ಲಿ..4ನೇ ಸಿಎಂ ಆದ್ರೂ ಮಾಡ್ಲಿ ನಮಗೇನು..? ನಾವ್​​​ ಭಾಷಣ ಮಾಡಿ ಅಂತಾ ಬಿಜೆಪಿ ನಾಯಕರಿಗೆ ಹೇಳಿದ್ವಾ..? : ಡಿಕೆ ಶಿವಕುಮಾರ್​…

3ನೇ ಸಿಎಂ ಆದ್ರೂ ಮಾಡ್ಲಿ..4ನೇ ಸಿಎಂ ಆದ್ರೂ ಮಾಡ್ಲಿ ನಮಗೇನು..? ನಾವ್​​​ ಭಾಷಣ ಮಾಡಿ ಅಂತಾ ಬಿಜೆಪಿ ನಾಯಕರಿಗೆ ಹೇಳಿದ್ವಾ..? : ಡಿಕೆ ಶಿವಕುಮಾರ್​…

ಬೆಂಗಳೂರು : ಸಿಎಂ ಬದಲಾವಣೆ ನಾವ್​​ ಹೇಳ್ತಿರೋದಲ್ಲ, ಬಿಜೆಪಿಯ ನಾಯಕರೇ ಮಾತಾಡಿಕೊಳ್ತಿದ್ದಾರೆ. ನಾವ್​​​ ಭಾಷಣ ಮಾಡಿ ಅಂತಾ ಬಿಜೆಪಿ ನಾಯಕರಿಗೆ ಹೇಳಿದ್ವಾ, 3ನೇ ಸಿಎಂ ಆದ್ರೂ ಮಾಡ್ಲಿ..4ನೇ ಸಿಎಂ ...

ರಾಜ್ಯದಲ್ಲಿ ಮೊಳಗೇ ಬಿಡ್ತಾ ಎಲೆಕ್ಷನ್ ರಣ ಕಹಳೆ…? ನಿನ್ನೆ ರಾಹುಲ್ ಗಾಂಧಿ ಘರ್ಜನೆ, ಇಂದು ಅಮಿತ್ ಶಾ ಸ್ಟ್ರಾಟರ್ಜಿ…

ರಾಜ್ಯದಲ್ಲಿ ಮೊಳಗೇ ಬಿಡ್ತಾ ಎಲೆಕ್ಷನ್ ರಣ ಕಹಳೆ…? ನಿನ್ನೆ ರಾಹುಲ್ ಗಾಂಧಿ ಘರ್ಜನೆ, ಇಂದು ಅಮಿತ್ ಶಾ ಸ್ಟ್ರಾಟರ್ಜಿ…

ಬೆಂಗಳೂರು: ರಾಜ್ಯದಲ್ಲಿ ಇನ್ನು ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ಆರಂಭಿಸಿದ್ದು, ನಿನ್ನೆ ದಾವಣೆಗೆರೆಯಲ್ಲಿ ರಾಹುಲ್ ಗಾಂಧಿ  ಘರ್ಜಿಸಿದರೆ ಇಂದು ಕೇಂದ್ರ ...

ಊಟದ ನೆಪದಲ್ಲಿ ಅಮಿತ್​ ಶಾ ರಾಜ್ಯ ಬಿಜೆಪಿ ನಾಯಕರ ಜೊತೆ ಸಭೆ..! ಅಮಿತ್​ ಶಾ ರಾಜ್ಯ ಭೇಟಿ ಹಿಂದಿದೆಯಾ ಮೆಗಾ ಪ್ಲಾನ್​​​..!

ಊಟದ ನೆಪದಲ್ಲಿ ಅಮಿತ್​ ಶಾ ರಾಜ್ಯ ಬಿಜೆಪಿ ನಾಯಕರ ಜೊತೆ ಸಭೆ..! ಅಮಿತ್​ ಶಾ ರಾಜ್ಯ ಭೇಟಿ ಹಿಂದಿದೆಯಾ ಮೆಗಾ ಪ್ಲಾನ್​​​..!

ಬೆಂಗಳೂರು: ಅಮಿತ್​ ಶಾ ರಾಜ್ಯ ಭೇಟಿ ಹಿಂದಿದೆಯಾ ಮೆಗಾ ಪ್ಲಾನ್​​​,, ರಾಹುಲ್​​ ರಾಜ್ಯ ಭೇಟಿ ಹೊತ್ತಲ್ಲೇ ಅಮಿತ್​ ಶಾ ಎಂಟ್ರಿ ಕೊಟ್ಟಿದ್ದು, ಸಿದ್ದು ಅಮೃತ ಮಹೋತ್ಸವದ ಮಿಡ್​ನೈಟ್​ನಲ್ಲೇ ...

ಬಿಜೆಪಿ ನಾಯಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ..! ಬಿಜೆಪಿ ಸರ್ಕಾರದಲ್ಲಿ ಕಾರ್ಯಕರ್ತರಿಗೆ ಬೆಲೆ ಇಲ್ಲ : ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಚಕ್ರವರ್ತಿ ಸೂಲಿಬೆಲೆ…

ಬಿಜೆಪಿ ನಾಯಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ..! ಬಿಜೆಪಿ ಸರ್ಕಾರದಲ್ಲಿ ಕಾರ್ಯಕರ್ತರಿಗೆ ಬೆಲೆ ಇಲ್ಲ : ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಚಕ್ರವರ್ತಿ ಸೂಲಿಬೆಲೆ…

ಬೆಂಗಳೂರು :  ಬಿಜೆಪಿ ನಾಯಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಬಿಜೆಪಿ ಸರ್ಕಾರದಲ್ಲಿ ಕಾರ್ಯಕರ್ತರಿಗೆ ಬೆಲೆ ಇಲ್ಲ. ಸರಣಿ ಟ್ವೀಟ್​ ಮಾಡಿ ಚಕ್ರವರ್ತಿ ಸೂಲಿಬೆಲೆ ಆಕ್ರೋಶ ಹೊರಹಾಕಿ ರಾಜ್ಯ ಸರ್ಕಾರದ ...

ಬಿಜೆಪಿ ನಾಯಕರ ಕೈಕುಲುಕಿದ ಮಾಜಿ ಡಿಸಿಎಂ..! ಬಿಜೆಪಿ ಸೇರ್ತಾರಾ ಡಾ.ಜಿ.ಪರಮೇಶ್ವರ್​​​..?

ಬಿಜೆಪಿ ನಾಯಕರ ಕೈಕುಲುಕಿದ ಮಾಜಿ ಡಿಸಿಎಂ..! ಬಿಜೆಪಿ ಸೇರ್ತಾರಾ ಡಾ.ಜಿ.ಪರಮೇಶ್ವರ್​​​..?

ಬೆಂಗಳೂರು: ಬಿಜೆಪಿ ಸೇರ್ತಾರಾ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್​​​..?  ಪರಮೇಶ್ವರ್​​ ಬಿಜೆಪಿ ಸೇರೋ ವದಂತಿ ಭಾರೀ ವೈರಲ್​ ಆಗುತ್ತಿದ್ದು, ವದಂತಿ ಹೊತ್ತಲ್ಲೇ ಪರಮೇಶ್ವರ್​​​​ ಬಿಜೆಪಿ ನಾಯಕರ ಕೈಕುಲುಕಿದ್ದಾರೆ. ರಾಷ್ಟ್ರಪತಿ ...

ಅಘಾಡಿ ಶೇಕ್​​ ಆಗ್ತಿದ್ದಂತೆ ಬಿಜೆಪಿ ನಾಯಕರು ಅಲರ್ಟ್..! ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ಮಾಡಿದ ಅಮಿತ್​ ಶಾ..!

ಅಘಾಡಿ ಶೇಕ್​​ ಆಗ್ತಿದ್ದಂತೆ ಬಿಜೆಪಿ ನಾಯಕರು ಅಲರ್ಟ್..! ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ಮಾಡಿದ ಅಮಿತ್​ ಶಾ..!

ನವದೆಹಲಿ:  ಅಘಾಡಿ ಶೇಕ್​​ ಆಗ್ತಿದ್ದಂತೆ ಬಿಜೆಪಿ ನಾಯಕರು ಅಲರ್ಟ್ ಆಗಿದ್ದು, ಅಮಿತ್​ ಶಾ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ಮಾಡಿದ್ದಾರೆ. ಖುದ್ದು ನಡ್ಡಾ ನಿವಾಸಕ್ಕೆ ಅಮಿತ್​ ಶಾ ...

ಪ್ರಮೋದ್ ಮುತಾಲಿಕ್ ಹಾಗೂ ಯಶ್ಪಾಲ್ ಸುವರ್ಣ ತಲೆ ಕಡಿದರೆ 20 ಲಕ್ಷ ಬಹುಮಾನ..! ಇನ್​​ಸ್ಟಾ ಗ್ರಾಮ್ ನ ಮಾರಿಗುಡಿ ಪೇಜ್​​ನಲ್ಲಿ ಬಹಿರಂಗ ಬೆದರಿಕೆ…

ಪ್ರಮೋದ್ ಮುತಾಲಿಕ್ ಹಾಗೂ ಯಶ್ಪಾಲ್ ಸುವರ್ಣ ತಲೆ ಕಡಿದರೆ 20 ಲಕ್ಷ ಬಹುಮಾನ..! ಇನ್​​ಸ್ಟಾ ಗ್ರಾಮ್ ನ ಮಾರಿಗುಡಿ ಪೇಜ್​​ನಲ್ಲಿ ಬಹಿರಂಗ ಬೆದರಿಕೆ…

ಉಡುಪಿ :  ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹಾಗೂ ಬಿಜೆಪಿ‌ ಮುಖಂಡ ಯಶ್ಪಾಲ್ ಸುವರ್ಣ ತಲೆ ಕಡಿದರೆ 20 ಲಕ್ಷ ಬಹುಮಾನ ಘೋಷಣೆ ಮಾಡಿದ್ದಾರೆ.  ಇನ್​​ಸ್ಟಾಗ್ರಾಮ್ ನ ...

ಸಚಿವ ಬಿ.ಸಿ. ನಾಗೇಶ್​ ಮನೆಗೆ ಬೆಂಕಿ ಹಚ್ಚುವ ಯತ್ನ..! ಬಿಜೆಪಿ ನಾಯಕರಿಂದ ತೀವ್ರ ಆಕ್ರೋಶ..!

ಸಚಿವ ಬಿ.ಸಿ. ನಾಗೇಶ್​ ಮನೆಗೆ ಬೆಂಕಿ ಹಚ್ಚುವ ಯತ್ನ..! ಬಿಜೆಪಿ ನಾಯಕರಿಂದ ತೀವ್ರ ಆಕ್ರೋಶ..!

ಬೆಂಗಳೂರು :   ಪಠ್ಯದ ಫೈಟ್​ ತೀವ್ರ ಸ್ವರೂಪ ಪಡೆಯುತ್ತಿದ್ದು, ಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ಮನೆಗೆ ಬೆಂಕಿ ಹಚ್ಚೋ ಯತ್ನ ನಡೆಸಿದ್ದಾರೆ.  18 ಎನ್​ಎಸ್​ಯುಐ ಕಾರ್ಯಕರ್ತರು ವಶಕ್ಕೆ ಪಡೆಯಲಾಗಿದೆ. ...

ಆರ್​​ಎಸ್​ಎಸ್​ ಮೂಲ ಪ್ರಶ್ನಿಸೋ ಮುನ್ನ ಸತ್ಯ ಅರಿಯಿರಿ… ಸಿದ್ದರಾಮಯ್ಯ ವಿರುದ್ಧ ಪಿ. ರಾಜೀವ್ ಕಿಡಿ…

ಆರ್​​ಎಸ್​ಎಸ್​ ಮೂಲ ಪ್ರಶ್ನಿಸೋ ಮುನ್ನ ಸತ್ಯ ಅರಿಯಿರಿ… ಸಿದ್ದರಾಮಯ್ಯ ವಿರುದ್ಧ ಪಿ. ರಾಜೀವ್ ಕಿಡಿ…

ಬೆಂಗಳೂರು: RSS ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾರ್ ಜೋರಾಗಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯೆ ...

ಸಂಘಪರಿವಾರದ ವಿರುದ್ಧ ರೊಚ್ಚಿಗೆದ್ದ ರಾಜ್ಯ ಕಾಂಗ್ರೆಸ್… RSS ಈ ದೇಶದ ‘ನಪುಂಸಕ ಸಂಘಟನೆ’ ಎಂದ ಕಾಂಗ್ರೆಸ್…

ಸಂಘಪರಿವಾರದ ವಿರುದ್ಧ ರೊಚ್ಚಿಗೆದ್ದ ರಾಜ್ಯ ಕಾಂಗ್ರೆಸ್… RSS ಈ ದೇಶದ ‘ನಪುಂಸಕ ಸಂಘಟನೆ’ ಎಂದ ಕಾಂಗ್ರೆಸ್…

ಬೆಂಗಳೂರು: ಸಂಘ ಪರಿವಾರದ ವಿರುದ್ಧ ರಾಜ್ಯ ಕಾಂಗ್ರೆಸ್ ರೊಚ್ಚಿಗೆದ್ದಿದ್ದು, ಸರಣಿ ಟ್ವೀಟ್ ಗಳ ಮೂಲಕ RSS ವಿರುದ್ಧ ವಾಗ್ದಾಳಿ ನಡೆಸಿದೆ. RSS ವಿರುದ್ಧ ಸರಣಿ ಟ್ವೀಟ್ ಮಾಡಿರುವ ...

ಕಮಲ್ ಪಂತ್ ಪರ ಭಾಸ್ಕರ್ ರಾವ್ ಬ್ಯಾಟಿಂಗ್..! ಬಿಜೆಪಿ ನಾಯಕರ ವಿರುದ್ಧ ಕೆಂಡಮಂಡಲ..!

ಕಮಲ್ ಪಂತ್ ಪರ ಭಾಸ್ಕರ್ ರಾವ್ ಬ್ಯಾಟಿಂಗ್..! ಬಿಜೆಪಿ ನಾಯಕರ ವಿರುದ್ಧ ಕೆಂಡಮಂಡಲ..!

ಬೆಂಗಳೂರು: ಜೆಜೆ ನಗರದ ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಬಿಜೆಪಿ ನಾಯಕರ ಮೇಲೆ ಆಪ್​​ ಮುಖಂಡ ಭಾಸ್ಕರ್​ ರಾವ್​​ ಕಿಡಿಕಾರಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಬೆಂಗಳೂರು ...

ಜೆಜೆ ನಗರದಲ್ಲಿ ಕೊಲೆಯಾದ ಚಂದ್ರು ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ನೀಡಿದ ಶಾಸಕ ಜಮೀರ್ ಅಹ್ಮದ್ ಖಾನ್…

ಜೆಜೆ ನಗರದಲ್ಲಿ ಕೊಲೆಯಾದ ಚಂದ್ರು ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ನೀಡಿದ ಶಾಸಕ ಜಮೀರ್ ಅಹ್ಮದ್ ಖಾನ್…

ಬೆಂಗಳೂರು: ನಗರದ ಜೆಜೆ ನಗರದಲ್ಲಿ ಕೊಲೆಯಾದ ಚಂದ್ರ ಕುಟುಂಬಕ್ಕೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ 2 ಲಕ್ಷ ರೂ. ಪರಿಹಾರ ನೀಡಿದ್ದಾರೆ. ಇಂದು ಚಂದ್ರು ನಿವಾಸಕ್ಕೆ ...

BJP ನಾಯಕರಿಗೆ ಜನಪರವಾದ ವಿಚಾರಗಳಿಲ್ಲ… ಸರ್ಕಾರದ ವಿಫಲತೆ ಮುಚ್ಚಿಕೊಳ್ಳಲು ಹೀಗೆಲ್ಲಾ ಮಾಡ್ತಿದ್ದಾರೆ: ಸಿದ್ದರಾಮಯ್ಯ…

BJP ನಾಯಕರಿಗೆ ಜನಪರವಾದ ವಿಚಾರಗಳಿಲ್ಲ… ಸರ್ಕಾರದ ವಿಫಲತೆ ಮುಚ್ಚಿಕೊಳ್ಳಲು ಹೀಗೆಲ್ಲಾ ಮಾಡ್ತಿದ್ದಾರೆ: ಸಿದ್ದರಾಮಯ್ಯ…

ಚಿತ್ರದುರ್ಗ: BJP ನಾಯಕರಿಗೆ ಜನಪರವಾದ ವಿಚಾರಗಳಿಲ್ಲ, ಅಭಿವೃದ್ಧಿ ಕೆಲಸದಲ್ಲಿ ಸರ್ಕಾರ ವಿಫಲವಾಗಿದೆ. ಸರ್ಕಾರದ ವಿಫಲತೆಯನ್ನು ಮುಚ್ಚಿಕೊಳ್ಳಲು ಹೀಗೆಲ್ಲಾ ಮಾಡ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ. ...

ಬಿಜೆಪಿ ಹಿರಿಯ ಮುಖಂಡರ ನೇತೃತ್ವದಲ್ಲಿ ಗೌಪ್ಯ ಸಭೆ..! ವಿಧಾನಸಭೆ ಚುನಾವಣೆ ನಂತರ ಪಾಲಿಕೆ ಎಲೆಕ್ಷನ್..?

ಬಿಜೆಪಿ ಹಿರಿಯ ಮುಖಂಡರ ನೇತೃತ್ವದಲ್ಲಿ ಗೌಪ್ಯ ಸಭೆ..! ವಿಧಾನಸಭೆ ಚುನಾವಣೆ ನಂತರ ಪಾಲಿಕೆ ಎಲೆಕ್ಷನ್..?

ಬೆಂಗಳೂರು:  ಬಿಜೆಪಿ ಹಿರಿಯ ಮುಖಂಡರ ನೇತೃತ್ವದಲ್ಲಿ ಗೌಪ್ಯ ಸಭೆ ನಡೆದಿದ್ದು,  ಹೈಕಮಾಂಡ್​ ಮನವೊಲಿಸಲು ನಾಯಕರ ಕೇಂದ್ರ  ಮೊರೆ ಹೋಗುತ್ತಿದ್ದಾರೆ. ವಿಧಾನಸಭೆ ಚುನಾವಣೆ ನಂತರ ಪಾಲಿಕೆ ಎಲೆಕ್ಷನ್ ನಡೆಯುತ್ತಾ ...

ಕತ್ತಿಗೆ ಕೌಂಟರ್​​ ಕೊಡಲು ಮುಂದಾದ ಸಾಹುಕಾರ್… ರಮೇಶ್​ ಜಾರಕಿಹೊಳಿ ನಿವಾಸದಲ್ಲಿ ಮಹತ್ವದ ಮೀಟಿಂಗ್…

ಕತ್ತಿಗೆ ಕೌಂಟರ್​​ ಕೊಡಲು ಮುಂದಾದ ಸಾಹುಕಾರ್… ರಮೇಶ್​ ಜಾರಕಿಹೊಳಿ ನಿವಾಸದಲ್ಲಿ ಮಹತ್ವದ ಮೀಟಿಂಗ್…

ಬೆಂಗಳೂರು: ಜಾರಕಿಹೊಳಿ ಸಹೋದರರನ್ನು ದೂರವಿಟ್ಟು ಸಚಿವ ಉಮೇಶ್ ಕತ್ತಿ ಬೆಳಗಾವಿಯ ಬಿಜೆಪಿ ನಾಯಕರ ಸಭೆ ನಡೆಸಿದ್ದಕ್ಕೆ ಕೌಂಟರ್ ಕೊಡಲು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮುಂದಾಗಿದ್ದಾರೆ. ಈ ...

ನಾವು ಬಿಜೆಪಿಯವರು ಇದ್ದರೆ ಅದು ಬಿಜೆಪಿಯ ಅಧಿಕೃತ ಸಭೆ… ಬಾಲಚಂದ್ರ ಜಾರಕಿಹೊಳಿಗೆ ಟಾಂಗ್ ನೀಡಿದ ಉಮೇಶ್ ಕತ್ತಿ…

ನಾವು ಬಿಜೆಪಿಯವರು ಇದ್ದರೆ ಅದು ಬಿಜೆಪಿಯ ಅಧಿಕೃತ ಸಭೆ… ಬಾಲಚಂದ್ರ ಜಾರಕಿಹೊಳಿಗೆ ಟಾಂಗ್ ನೀಡಿದ ಉಮೇಶ್ ಕತ್ತಿ…

ಚಿಕ್ಕೋಡಿ: ನಾವು ಬಿಜೆಪಿಯವರು ಇದ್ದರೆ ಅದು ಬಿಜೆಪಿಯ ಅಧಿಕೃತ ಸಭೆ, ನಾನು ಹುಕ್ಕೇರಿಯ ಶಾಸಕ ಮತ್ತು ಸಚಿವ ಇದ್ದೇನೆ ಎಂದು ಸಚಿವ ಬಾಲಚಂದ್ರ ಜಾರಕಿಹೊಳಿ ಅವರಿಗೆ ಆಹಾರ ...

ಎಲ್.ಕೆ. ಅಡ್ವಾಣಿಗೆ 94ನೇ ಜನ್ಮದಿನ… ಬಿಜೆಪಿ ಹಿರಿಯ ನಾಯಕನಿಗೆ ಶುಭ ಕೋರಿದ ಮೋದಿ, ಬಿಜೆಪಿ ನಾಯಕರು…

ಎಲ್.ಕೆ. ಅಡ್ವಾಣಿಗೆ 94ನೇ ಜನ್ಮದಿನ… ಬಿಜೆಪಿ ಹಿರಿಯ ನಾಯಕನಿಗೆ ಶುಭ ಕೋರಿದ ಮೋದಿ, ಬಿಜೆಪಿ ನಾಯಕರು…

ನವದೆಹಲಿ: ಮಾಜಿ ಉಪ ಪ್ರಧಾನ ಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಅವರು ಇಂದು 94 ನೇ ಜನ್ಮ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ...