ಮಗಳ ಮದುವೆಗೆ ಕರೆಯಲು ಬಂದ ಜಮೀರ್ ಗೆ ಕೇಸರಿ ಶಾಲು ಹಾಕಿ ಸನ್ಮಾನಿಸಿದ ಸಂಸದ ತೇಜಸ್ವಿ ಸೂರ್ಯ
ರಾಜಕೀಯದಲ್ಲಿ ವೈರಿಗಳು ಯಾರೂ ಇಲ್ಲ ಎನ್ನುವುದು ಹಲವಾರು ಕಾಲದಿಂದ ಜನಜನಿತವಾದ ಮಾತು. ಪಕ್ಷದ ಸಿದ್ದಾಂತಗಳಲ್ಲಿ ಭಿನ್ಗ ಅಭಿಪ್ರಾಯಗಳಿದ್ದರೂ, ಕೆಲವೊಮ್ಮೆ ಅದೆಲ್ಲಾ ಗಣನೆಗೆ ಬರುವುದೂ ಇಲ್ಲ. ಇತ್ತ ಶಾಸಕರೊಬ್ಬರು ...