20 ವರ್ಷದಿಂದ ಸ್ಯಾಂಟ್ರೋ ಈ ಮಟ್ಟಕ್ಕೆ ಬೆಳೆದಿದ್ದಾನೆ… ಮುಂದಿನ ಮೂರು ತಿಂಗಳಲ್ಲಿ ಇವರ ಬಣ್ಣ ಬಯಲಾಗುತ್ತೆ: ಆರಗ ಜ್ಞಾನೇಂದ್ರ..
ಬೆಂಗಳೂರು : ಸಿದ್ದು ಸರ್ಟಿಫಿಕೇಟ್ ನನಗೆ ಬೇಕಿಲ್ಲ, ಅವರ ಕಾಲದಲ್ಲಿ ಹೇಗೆ ನಿಭಾಯಿಸಿದ್ರು..? ಪೊಲೀಸ್ ಸಿಬ್ಬಂದಿ ಬೀದಿಗೆ ಬಂದು ಹೋರಾಡಿದ್ರು, ಒಂದೊಂದು ಸ್ಟೇಷನ್ ವರ್ಗಾವಣೆಗೂ ಹಣ ಫಿಕ್ಸ್ ...